Yash-Radhika Pandit: ಯುರೋಪ್​ಗೆ ಹಾರಿದ ಯಶ್​-ರಾಧಿಕಾ, ಹೊಸ ಸಿನಿಮಾದ ಅಪ್​​ಡೇಟ್​ ನೀಡಿ ಎಂದ ಫ್ಯಾನ್ಸ್

ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್​ ಯಶ್ ಸದ್ಯ ಕೆಜಿಎಫ್ 2 ನಂತರ ಹೆಚ್ಚು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅದರ ಭಾಗವಾಗಿ ಫ್ಯಾಮಿಲಿ ಜೊತೆ ಸಖತ್ ಆಗಿ ಟೂರ್​ ಎಂಜಾಯ್ ಮಾಡುತ್ತಿದ್ದಾರೆ.

First published: