ಎಲ್ಲವೂ ಹೊಟ್ಟೆ ಪಾಡು; ಓಪನ್​ ಲಿಪ್​ ಲಾಕ್​ ಬಗ್ಗೆ ರಚಿತಾ ರಾಮ್​ ಹೀಗಾ ಹೇಳೋದು?

ಜೋಗಿ ಪ್ರೇಮ್ ನಿರ್ದೇಶನದ ‘ಎಕ್ ಲವ್ ಯಾ’ ಸಿನಿಮಾದ ಟೀಸರ್ ನಿನ್ನೆ ರಿಲೀಸ್ ಆಗಿದೆ. ರಾಣಾ ಅಭಿನಯದ ಈ ಚಿತ್ರದಲ್ಲಿ ರಚಿತಾ ಕೂಡ ಮುಖ್ಯ ಭೂಮಿಕೆ ನಿರ್ವಹಿಸಿದ್ದಾರೆ. ಟೀಸರ್ನಲ್ಲಿ ಲಿಪ್ ಲಾಕ್ ಮಾಡಿ, ಸಿಗರೇಟ್ ಸೇದಿ ರಚಿತಾ ರಾಮ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು! ಈ ಬಗ್ಗೆ ರಚಿತಾ ಮಾತು.

First published: