Raashi Khanna: ಮೊದಲ ಸಲ ಸಖತ್​ ಬೋಲ್ಡ್​ ಫೋಟೋ ಹಂಚಿಕೊಂಡ ನಟಿ ರಾಶಿ ಖನ್ನಾ..!

ಟಾಲಿವುಡ್​ ನಟಿ ರಾಶಿ ಖನ್ನಾ (Raashi Khanna) ತಮ್ಮ ಇನ್​ಸ್ಟಾಗ್ರಾಂನಲ್ಲಿ ಲೆಟೆಸ್ಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಮೊದಲ ಸಲ ರಾಶಿ ಮೊನೊಕಿನಿ ತೊಟ್ಟ ತಮ್ಮ ಬೋಲ್ಡ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಈಜುಕೊಳದ ಪಕ್ಕದಲ್ಲಿ ಕಪ್ಪು ಬಣ್ಣದ ಸ್ವಿಮ್​ಸೂಟ್​ ತೊಟ್ಟು ಸ್ನೇಹಿತೆಯ ಜೊತೆ ಕುಳಿತಿದ್ದಾರೆ. (ಚಿತ್ರಗಳು ಕೃಪೆ: ರಾಶಿ ಖನ್ನಾ ಇನ್​ಸ್ಟಾಗ್ರಾಂ ಖಾತೆ )

First published: