Priyanka Chopra: ಡ್ಯಾನ್ಸ್ ಮಾಡುತ್ತಾ ಒಳ ಉಡುಪು ತೋರಿಸು ಎಂದಿದ್ದ ನಿರ್ದೇಶಕ! ಕಹಿ ಅನುಭವ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ
ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಪ್ರಿಯಾಂಕಾ ಚೋಪ್ರಾ, ಇತ್ತೀಚಿಗಷ್ಟೇ ಬಾಲಿವುಡ್ ಇಂಡಸ್ಟ್ರಿಯಲ್ಲಿ ಡರ್ಟಿ ಪಾಲಿಟಿಕ್ಸ್ ನಡೆಯುತ್ತಿದೆ ಎಂದು ಆರೋಪಿಸಿದ್ರು. ಇದೀಗ ಕೆಟ್ಟ ಅನುಭವದ ಬಗ್ಗೆ ಮಾತಾಡಿದ್ದಾರೆ. ನಿರ್ದೇಶಕನ ಅಸಭ್ಯ ವರ್ತನೆ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ವೇಳೆ ತಾನು ಅನುಭವಿಸಿದ ಕಷ್ಟವನ್ನು ನಟಿ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದಾರೆ. ನಿರ್ದೇಶಕನ ವಿರುದ್ಧ ನಟಿ ಗಂಭೀರ ಆರೋಪ ಮಾಡಿದ್ದಾರೆ. ಆಗಷ್ಟೇ ಸಿನಿಮಾ ಒಪ್ಪಿಕೊಂಡಿದ್ದ ನನಗೆ ಡೈರೆಕ್ಟರ್ ಮಾತು ಕೇಳಿ ಶಾಕ್ ಆಯ್ತು ಎಂದಿದ್ದಾರೆ.
2/ 8
ಸಿನಿಮಾ ಶೂಟಿಂಗ್ ವೇಳೆ ಡ್ಯಾನ್ಸ್ ಮಾಡುತ್ತಾ ಹಾಗೇ ನಿನ್ನ ಒಳ ಉಡುಪುಗಳನ್ನು ಕಳಚಬೇಕು ಎಂದು ಡೈರೆಕ್ಟರ್ ಹೇಳಿದ್ರು. ನನಗೆ ತುಂಬಾ ಕೋಪ ಬಂದಿತ್ತು ಎಂದು ನಟಿ ತನಗಾದ ಕಹಿ ಅನುಭವ ಬಗ್ಗೆ ಮಾತಾಡಿದ್ದಾರೆ.
3/ 8
ನಿರ್ದೇಶಕರ ಮಾತು ಕೇಳಿ ಶಾಕ್ ಆದ ನಾನು ಏನು ಮಾತಾಡಲಿಲ್ಲ. ಪ್ರಾಜೆಕ್ಟ್ನಿಂದ ನಾನು ಹೊರನಡೆದೆ. ಸಿನಿಮಾದಲ್ಲಿ ನಟಿಸಲು ನನಗೆ ಇಷ್ಟವಿರಲಿಲ್ಲ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ರು.
4/ 8
ಶೂಟಿಂಗ್ ಸೆಟ್ನಲ್ಲಿ ನನ್ನ ಒಳ ಉಡುಪು ತೋರಿಸುವಂತೆ ಹೇಳಿದ ನಿರ್ದೇಶಕನಿಗೆ ನಾನೇನೂ ಹೇಳಲಿಲ್ಲ. ಅವನ ವಿರುದ್ಧ ಮಾತನಾಡಲಿಲ್ಲ. ಆತನ ವಿರುದ್ಧ ಪ್ರತಿಭಟಿಸಲು ನನಗೆ ಭಯವಿತ್ತು. ಈ ಬಗ್ಗೆ ಬೇಸರವಿದೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.
5/ 8
ಈಗ ನನಗೆ ಆ ಘಟನೆ ಬಗ್ಗೆ ಬೇಸರವಿದೆ. ನಾನು ನಿರ್ದೇಶಕನ ವಿರುದ್ಧ ಮಾತಾಡಬೇಕಿತ್ತು. ನೀವು ಹೇಳಿದ್ದು ತಪ್ಪು ಎಂದು ಖಂಡಿಸಬೇಕಿತ್ತು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಆರಂಭದ ದಿನಗಳಲ್ಲಿ ಭಯಗೊಂಡು ಸುಮ್ಮನಾಗಿದ್ದೆ.
6/ 8
ಅಂದು ನಾನು ಮೌನವಾಗಿ ಸುಮ್ಮನ್ನಾಗಿದ್ದೇ ನಾನು ಮಾಡಿದ ದೊಡ್ಡ ತಪ್ಪು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಅನೇಕ ನಟಿಯರಿಗೆ ಇಂತಹ ಕಹಿ ಅನುಭವಗಳು ಆಗಿದೆ. ಅನೇಕರು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಕೇಳಿಕೊಂಡಿಲ್ಲ.
7/ 8
ಹಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾ ಮಾಡುತ್ತಿರುವ ಪ್ರಿಯಾಂಕಾ, ಬಾಲಿವುಡ್ನಲ್ಲಿ ಯಾವುದೇ ಸಿನಿಮಾ ಮಾಡುತ್ತಿಲ್ಲ. ಮದುವೆ ಬಳಿಕ ನಟಿ ಅಮೆರಿಕಾದಲ್ಲಿ ನೆಲೆಸಿದ್ದಾರೆ.
8/ 8
ಪ್ರಿಯಾಂಕಾ ಚೋಪ್ರಾ ಅವರು ಪಾಪ್ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆಗಿದ್ದು, ಇತ್ತೀಚಿಗಷ್ಟೇ ಬಾಡಿಗೆ ತಾಯ್ತನ ಮೂಲಕ ಮಗಳನ್ನು ಹೊಂದಿದ್ದಾರೆ. ಬಿಡುವಿನ ವೇಳೆ ಮಗಳು ಮಾಲ್ತಿ ಜೊತೆ ಪ್ರಿಯಾಂಕಾ ಕಾಲ ಕಳೆಯುತ್ತಿದ್ದಾರೆ.
First published:
18