Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

Priyamani: ಬಹುಭಾಷಾ ನಟಿ ಪ್ರಿಯಾಮಣಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ನಟಿ ವೈಟ್ ಸೀರೆ ಉಟ್ಟ ಫೋಟೋಸ್ ವೈರಲ್ ಆಗಿವೆ. ekor Photography ಕ್ಲಿಕ್ಕಿಸಿದ ಫೋಟೋಸ್ ನೋಡಿ.

First published:

  • 110

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಬಹುಭಾಷಾ ನಟಿ ಪ್ರಿಯಾಮಣಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ರಾಮು ಸಿನಿಮಾ ನಟಿ ಕನ್ನಡ ಸೇರಿದಂತೆ ಮಲಯಾಳಂನಲ್ಲಿಯೂ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ನಟಿ ವೈಟ್ ಸೀರೆ ಉಟ್ಟ ಫೋಟೋಸ್ ವೈರಲ್ ಆಗಿವೆ.

    MORE
    GALLERIES

  • 210

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ವಿಶೇಷ ಎಂದರೆ ಪ್ರಿಯಾಮಣಿ ಸಖತ್ ಎಕ್ಸ್​ಪ್ರೆಷನ್ಸ್ ಕೊಡುತ್ತಿರುವ ಭಿನ್ನ ವಿಭಿನ್ನ ಫೋಟೋಸ್ ವೈರಲ್ ಆಗಿವೆ. ನಟಿ ಇದರಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದು ನೆಟ್ಟಿಗರು ಇನ್ನೊಂದು ವಿಶೇಷತೆಯನ್ನು ಗಮನಿಸಿದ್ದಾರೆ.

    MORE
    GALLERIES

  • 310

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಪ್ರಿಯಾಮಣಿ ಫೋಟೋಸ್ ನೋಡಿದವರೆಲ್ಲರೂ ನಟಿ ತುಂಬಾ ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಫ್ಯಾಮಿಲಿ ಮ್ಯಾನ್ ಸಿರೀಸ್​ಗಳನ್ನು ಮಾಡುವ ಸಮಯದಲ್ಲಿ ನಟಿ ತೂಕ ಹೆಚ್ಚಿಸಿಕೊಂಡಿದ್ದರು.

    MORE
    GALLERIES

  • 410

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಆದರೆ ನಟಿಯ ಈಗಿನ ಫೋಟೋಸ್ ನೋಡಿದರೆ ಅವರು ಸಣ್ಣಗಾಗಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಇದರಲ್ಲಿ ನಟಿಯ ಸಣ್ಣ ಪುಟ್ಟ ಹಾವ ಭಾವವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    MORE
    GALLERIES

  • 510

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಪ್ರಿಯಾಮಣಿ ಬಿಳಿ ಬಣ್ಣದ ಸೀರೆ ಉಟ್ಟಿದ್ದು ಇದಕ್ಕೆ ವೈಟ್ ಇಯರಿಂಗ್ಸ್ ಧರಿಸಿದ್ದು ಮುದ್ದಾಗಿ ಕಾಣಿಸಿದ್ದಾರೆ. ನಟಿ ರೆಡ್ ಲಿಪ್​ಸ್ಟಿಕ್ ಹಚ್ಚಿದ್ದರು. ಅವರ ಟೋಟಲ್ ಲುಕ್ ಸುಂದರವಾಗಿತ್ತು.

    MORE
    GALLERIES

  • 610

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಪ್ರಿಯಾಮಣಿ ಫ್ಯಾಮಿಲಿ ಮ್ಯಾನ್ ಸಿನಿಮಾಗಳ ಮೂಲಕ ಒಟಿಟಿಯಲ್ಲಿ ಭರ್ಜರಿಯಾಗಿ ಮಿಂಚಿದರು. ಮನೋಜ್ ಬಾಜಪೇಯಿ ಪತ್ನಿಯಾಗಿ ನಟಿಸಿದ್ದ ಪ್ರಿಯಾಮಣಿ ವರ್ಕಿಂಗ್ ವುಮನ್ ಪಾತ್ರದಲ್ಲಿ ಪ್ರೇಕ್ಷಕರ ಮನಸು ಗೆದ್ದರು.

    MORE
    GALLERIES

  • 710

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಪ್ರಿಯಾಮಣಿ ಅವರು ಇವೆಂಟ್ ಆರ್ಗನೈಸರ್ ಮುಸ್ತಫಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮುಸ್ತಫಾ ಅವರು ಈಗಾಗಲೇ ಮದುವೆಯಾಗಿ ವಿಚ್ಛೇದಿತರಾಗಿದ್ದರು.

    MORE
    GALLERIES

  • 810

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಪ್ರಿಯಾಮಣಿ ಸುಂದರವಾದ ವೈಟ್ ಬಿಂದಿ ಇಟ್ಟಿದ್ದರು. ಇದಕ್ಕೆ ವೈಟ್ ಸ್ಟೋನ್ ಇರುವಂತಹ ಉಂಗುರವನ್ನೂ ಧರಿಸಿದ್ದರು. ಈ ಲುಕ್​ನಲ್ಲಿ ಪ್ರಿಯಾಮಣಿ ಅವರನ್ನು ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 910

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಪ್ರಿಯಾಮಣಿ ಮದುವೆಯ ನಂತರ ನಟನೆಯಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದರು. ಆ ನಂತರ ನಟಿ ಒಟಿಟಿ ಕಡೆ ಹೆಚ್ಚಿನ ಗಮನ ಕೊಟ್ಟಿದ್ದಾರೆ. ಅವರ ಫೋಟೋಗಳಿಗೆ ಸೂಪರ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 1010

    Priyamani: ತೂಕ ಇಳಿಸಿಕೊಂಡ ಗಾನ ಬಜಾನ ಚೆಲುವೆ! ಪ್ರಿಯಾಮಣಿ ವೈರಲ್ ಫೋಟೋಸ್ ನೋಡಿ

    ಪ್ರಿಯಾಮಣಿ ದಾಂಪತ್ಯದ ಬಗ್ಗೆ ವಿಪರೀತ ಚರ್ಚೆಗಳಾಗಿದ್ದವು. ಅವರ ಪತಿ ಮೊದಲ ಪತ್ನಿಗೆ ವಿಚ್ಛೇದನೆ ನೀಡಿಲ್ಲ ಎನ್ನುವ ಸುದ್ದಿಯೂ ಕೇಳಿಬಂದಿತ್ತು.

    MORE
    GALLERIES