Priyamani: ಪ್ರಿಯಾಮಣಿ ಬಾಳಲ್ಲಿ ಬಿರುಕು ಮೂಡಿದ್ಯಾ? ಡಿವೋರ್ಸ್ ಬಗ್ಗೆ ನಟಿ ಕೊಟ್ಟ ಸ್ಪಷ್ಟನೆ

ಇತ್ತೀಚಿನ ದಿನಗಳಲ್ಲಿ ಟಾಲಿವುಡ್ನಲ್ಲಿ ವಿಚ್ಚೇದನ ಹಾಗೂ ಬ್ರೇಕ್ಅಪ್ ವಿಚಾರಗಳು ಭಾರೀ ಸುದ್ದಿಯಾಗ್ತಿದೆ. ಬಹುಭಾಷಾ ನಟಿ ಪ್ರಿಯಾಮಣಿ ಇತ್ತೀಚಿಗಷ್ಟೇ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಪತಿ ಮುಸ್ತಾಫ್ರಿಂದ ಡಿವೋರ್ಸ್ ವದಂತಿಗೆ ಇದೀಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ.

First published: