Priya Prakash Varrier: ಬಾತ್ ಟಬ್​ನಲ್ಲಿ ಕಣ್ಸನ್ನೆ ಬೆಡಗಿಯ ಸೌಂದರ್ಯ ಸಮರ, ಸೋತವರೇ ಅಮರ!

Priya Prakash Varrier : ಪ್ರಿಯಾ ವಾರಿಯರ್... ಒಂದೇ ಕಣ್ಣಿನಲ್ಲಿ ದೇಶದಾದ್ಯಂತ ಅಭಿಮಾನಿಗಳನ್ನು ಪಡೆದರು. ಆಕೆಯ ಅದೃಷ್ಟವೇ ಹಾಗೆ.. ಆಕೆ ನಟಿಸಿದ 'ಒರು ಅಡಾರ್ ಲವ್' ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಛಾಪು ಮೂಡಿಸುವಲ್ಲಿ ವಿಫಲವಾಯಿತು. ಆ ನಂತರವೂ ಅವರ ಚಿತ್ರಗಳು ಅಷ್ಟಾಗಿ ಪ್ರಭಾವ ಬೀರಲಿಲ್ಲ. ಇದರೊಂದಿಗೆ ಅವಕಾಶಗಳು ಸಂಪೂರ್ಣವಾಗಿ ಕಡಿಮೆಯಾಗುತ್ತವೆ. ಅದರೂ ಸೋಷಿಯಲ್​ ಮೀಡಿಯಾದಲ್ಲಿ ಸದಾ ಸೌಂಡ್ ಮಾಡುತ್ತಿರುತ್ತಾರೆ ಪ್ರಿಯಾ.

First published: