Priya Prakash Varrier: ಕಣ್ಸನ್ನೆ ಹುಡುಗಿಗೆ ಅವಕಾಶಗಳ ಕೊರತೆ! ಏನ್ಮಾಡ್ತಿದ್ದಾರೆ ಪ್ರಿಯಾ?

ಪ್ರಿಯಾ ವಾರಿಯರ್ ಕಣ್ಸನ್ನೆಯಿಂದ ದೇಶದಾದ್ಯಂತ ಅಭಿಮಾನಿಗಳನ್ನು ಗೆದ್ದಿರುವ ಮಲಯಾಳಿ ಸುಂದರಿ. ಅವರ ಮೊದಲ ಸಿನಿಮಾ 'ಒರು ಅಡಾರ್ ಲವ್' ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಲಿಲ್ಲ. ಆ ನಂತರವೂ ನಟಿಯ ಬೇರೆ ಸಿನಿಮಾ ಅಷ್ಟಾಗಿ ಪ್ರಭಾವ ಬೀರಲಿಲ್ಲ. ಇದರೊಂದಿಗೆ ಅವಕಾಶಗಳು ಸಂಪೂರ್ಣವಾಗಿ ಕಡಿಮೆಯಾಗಿದೆ. ಆದರೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.

First published: