Priya Prakash Varrier: ಕಣ್ ಕಣ್ ಬಿಟ್ಟು ನೋಡ್ತೀರಲ್ಲಾ, ಇವಳೇ ಕಣ್ರೀ ಕಣ್ಸನ್ನೆ ಬೆಡಗಿ! ಸೀರೆಯಲ್ಲಿ ಪೋಸ್ ಕೊಟ್ಟ ಪ್ರಿಯಾ ವಾರಿಯರ್

ಅಯ್ಯೋ, ಅದ್ಯಾಕ್ರೀ ಹಂಗ್ ನೋಡ್ತಿದ್ದೀರಿ, ಬಿಟ್ಟ ಕಣ್ಣು ಬಿಟ್ಟ ಹಾಗೆ? ಒಮ್ಮೆ ಕಣ್ಣು ಮುಚ್ಚಿ ನೆನಪಿಸಿಕೊಳ್ಳಿ.. ಹಾ.. ಹೌದು, ಅವಳೇ ಅವಳೇ... ಕಣ್ಣು ಮಿಟುಕಿಸಿ ಕಲಾರಸಿಕರ ಮನಸ್ಸು ಕದ್ದಿದ್ದ ಮಲಯಾಳಿ ಬೆಡಗಿ, ಕಣ್ಸನ್ನೆಯಲ್ಲೇ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದ ಪ್ರಿಯಾ ಪ್ರಕಾಶ್ ವಾರಿಯರ್! ಈ ಬೆಡಗಿ ಇದೀಗ ಓಣಂ ಹಬ್ಬದ ನಿಮಿತ್ತ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಈ ಕಣ್ಸನ್ನೆ ಬೆಡಗಿಯನ್ನು ನೀವು ನೋಡಿ ಕಣ್ತುಂಬಿಕೊಳ್ಳಿ...

First published: