Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

ಬಹುಭಾಷಾ ನಟಿ ಪ್ರಿಯಾಮಣಿ ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಮಾದಕ ನೋಟದ ಮೂಲಕ ಅಭಿಮಾನಿಗಳ ಎದೆಗೆ ಇಳಿದಿದ್ದಾರೆ

First published:

 • 18

  Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

  ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರಿಗೂ ಪರಿಚಿತ. ಪ್ರಿಯಾಮಣಿ ನಟನೆ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ.

  MORE
  GALLERIES

 • 28

  Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

  ಪ್ರಿಯಾಮಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವನ್ನು ಮೆಚ್ಚಿಕೊಳ್ತಾರೆ.

  MORE
  GALLERIES

 • 38

  Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

  ಈ ಬಾರಿ ನಟಿ ಪ್ರಿಯಾಮಣಿ ಅವರು ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಮಾದಕ ನೋಟವನ್ನು ಬೀರಿದ್ದಾರೆ. ಫೋಟೋಗಳಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿವೆ. ವಾವ್, ಸೂಪರ್ ಎಂದಿದ್ದಾರೆ ಅಭಿಮಾನಿಗಳು.

  MORE
  GALLERIES

 • 48

  Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

  ಜೀವನವು ಯಾವಾಗಲು ಕಪ್ಪು ಅಥವಾ ಬಿಳಿ ಅಲ್ಲ. ಆದ್ರೆ ಕಪ್ಪು ಬಟ್ಟೆ ಧರಿಸುವುದರಿಂದ ಯಾವುದೇ ಹಾನಿ ಆಗುವುದಿಲ್ಲ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 58

  Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

  ಪ್ರಿಯಾಮಣಿ ತೆಲುಗು ಚಿತ್ರ ಎವರೆ ಅಟಗಾಡು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಸತ್ಯಂ ಅವರೊಂದಿಗೆ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟರು.

  MORE
  GALLERIES

 • 68

  Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

  2006 ರಲ್ಲಿ ಪ್ರಿಯಾಮಣಿ ತೆಲುಗು ಚಿತ್ರ ಪೆಲ್ಲೈನಾ ಕೊಥಾಲೊ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಸೂಪರ್ ಹಿಟ್ ಆಗಿತ್ತು. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ನಂತರ ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.

  MORE
  GALLERIES

 • 78

  Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

  ಪುನೀತ್ ರಾಜ್‍ಕುಮಾರ್ ಅಭಿನಯದ ರಾಮ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ನಲ್ಲೂ ಮಿಂಚಿದ್ದಾರೆ. ಬಹುಭಾಷಾ ನಟಿಗೆ ಎಲ್ಲ ಭಾಷೆಗಳಲ್ಲೂ ಅಭಿಮಾನಿಗಳು ಇದ್ದಾರೆ.

  MORE
  GALLERIES

 • 88

  Actress Priya Mani: ಬ್ಲ್ಯಾಕ್ ಡ್ರೆಸ್​ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!

  ಪ್ರಿಯಾಮಣಿ ಅವರು ಮದುವೆ ಆದ ನಂತರ ವೆಬ್ ಸಿರೀಸ್ ಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಿದ್ದಾರೆ. ಈಗ ಬ್ಲ್ಯಾಕ್ ಡ್ರೆಸ್ ನಲ್ಲಿ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ.

  MORE
  GALLERIES