Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪ್ರೇಮಾ (Prema) ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ. ಕೆಲ ವರ್ಷಗಳಿಂದ ಸಿನಿಮಾಗೆ ಬ್ರೇಕ್ ಕೊಟ್ಟಿರುವ ಪ್ರೇಮ ಇದೀಗ 2ನೇ ಮದುವೆ ಬಗ್ಗೆ ಮಾತಾಡಿದ್ದಾರೆ.

First published:

 • 18

  Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

  ತೆಲುಗು ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಪ್ರೇಮಾ, ತನ್ನ ಜೀವನದಲ್ಲಿ ತಾನು ಎದುರಿಸಿದ ನಾನಾ ಕಷ್ಟಗಳ ಬಗ್ಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಮದುವೆಯ ಬಗ್ಗೆಯೂ ಪ್ರೇಮ ಮಾತನಾಡಿದ್ದಾರೆ.

  MORE
  GALLERIES

 • 28

  Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

  ಸಿನಿಮಾ ಸಖತ್ ಡಿಮ್ಯಾಂಡ್ ಇರುವಾಗಲೇ 2006 ರಲ್ಲಿ ನಟಿ ಪ್ರೇಮ ಜೀವನ್ ಅಪ್ಪಚ್ಚು ಎಂಬುವರನ್ನು ವಿವಾಹವಾದರು. ಆದ್ರೆ ಕಾರಣಾಂತಗಳಿಂದ ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದಾರೆ.

  MORE
  GALLERIES

 • 38

  Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

  ವೈವಾಹಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದ ಪ್ರೇಮ, ಖಿನ್ನತೆಗೆ ಕೂಡ ಒಳಗಾಗಿದ್ದರು. ಸಂದರ್ಶನದಲ್ಲಿ ಮಾತಾಡಿದ ಪ್ರೇಮ ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

  MORE
  GALLERIES

 • 48

  Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

  ಯಾರಾದರೂ ಒಳ್ಳೆಯ ವ್ಯಕ್ತಿ ಸಿಕ್ಕರೆ ಖಂಡಿತ ಮದುವೆ ಆಗುತ್ತೀನಿ ಎಂದು ನಟಿ ಹೇಳಿದ್ದಾರೆ. 70ರ ವಯಸ್ಸಿನಲ್ಲಿ ಸಹ ಮದುವೆಯಾಗುವವರು ಇದ್ದಾರೆ. ನಾನ್ಯಾಕೆ ಆಗಬಾರದು. ಅಲ್ಲದೆ ಇದು ನನ್ನ ಬದುಕು, ನನಗೆ ಇಷ್ಟವಾಗಿದೆ, ನಾನು ಖಂಡಿತ ಮದುವೆಯಾಗುತ್ತೀನಿ ಎಂದು ಪ್ರೇಮ ಹೇಳಿದ್ದಾರೆ. .

  MORE
  GALLERIES

 • 58

  Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

  ನನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಿದೆ ನನಗೆ ಯಾವ ತೊಂದರೆಯೂ ಇಲ್ಲ ಎಂದು ಪ್ರೇಮ ಹೇಳಿದ್ದಾರೆ. ನಾನು ಖಿನ್ನತೆಗೆ ಒಳಗಾಗಿದ್ದೆ ಎಂಬುದು ನಿಜ ಆದರೆ ನನಗೆ ಪ್ರಾಣಾಂತಿಕ ಕಾಯಿಲೆ ಇದೆ, ನಾನು ಕ್ಯಾನ್ಸರ್​ನಿಂದ ಬಳಲುತ್ತಿದ್ದೇನೆ ಎಂದೆಲ್ಲಾ ಸುದ್ದಿ ಹಬ್ಬಿಸಿದ್ದಾರೆ ಇದೆಲ್ಲಾ ಸುಳ್ಳು ಎಂದು ನಟಿ ಹೇಳಿದ್ದಾರೆ.

  MORE
  GALLERIES

 • 68

  Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

  ಖಿನ್ನತೆಗೆ ಒಳಗಾದ ಬಳಿಕ ನಾನು ಕೆಲ ಕಾಲ ಆಸ್ಟ್ರೇಲಿಯಾದಲ್ಲಿ ನನ್ನ ಗೆಳತಿ ಜೊತೆ ಇದ್ದೆ, ಅಲ್ಲಿಯೇ ಕೆಲವು ಧ್ಯಾನ, ಯೋಗ ಕೇಂದ್ರಗಳಿಗೆ ಹೋಗುತ್ತಿದ್ದೆ. ನನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ರು. ಆದರೆ ಅವೆಲ್ಲವೂ ನನ್ನನ್ನು ಇನ್ನಷ್ಟು ಗಟ್ಟಿಯಾಗಿಸಿತು ಎಂದು ಪ್ರೇಮ ಹೇಳಿದ್ದಾರೆ.

  MORE
  GALLERIES

 • 78

  Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

  ಅವರವರ ಜೀವನ ಅವರವರ ಕೈಯಲ್ಲಿಯೇ ಇರುತ್ತದೆ. ಯಾವುದೇ ಸನ್ನಿವೇಶ, ಸಂಬಂಧ ಇಷ್ಟವಾಗುತ್ತಿಲ್ಲವೆಂದರೆ ಅದರಿಂದ ಹೊರಗೆ ಬರುವುದು ಸಹ ಅವರ ಕೈಯಲ್ಲಿಯೇ ಇರುತ್ತದೆ ಎಂದು ನಟಿ ಪ್ರೇಮ ಹೇಳಿದ್ದಾರೆ.

  MORE
  GALLERIES

 • 88

  Actor Prema: 2ನೇ ಮದುವೆಗೆ ನಾನು ರೆಡಿ ಎಂದ್ರು ಪ್ರೇಮ! ಯಾರಿಗಾಗಿ ಕಾಯ್ತಿದ್ದಾರೆ ನಟಿ?

  ನಾನು ಜೀವನದಲ್ಲಿ ಅನೇಕ ಕಷ್ಟ ನೋಡಿದ್ದೇನೆ. ನೊಂದಿದ್ದೇನೆ. ಆತನಿಂದ ವಿಚ್ಚೇದನ ಪಡೆಯಲು ನಿರ್ಧರಿಸಿದ್ದೆ. ನಾನೇ ನ್ಯಾಯಾಲಕ್ಕೆ ಅಲೆದಾಡಿ ವಿಚ್ಚೇದನ ಪಡೆದು ಆತನ ಜೊತೆಗಿನ ಸಂಬಂಧಕ್ಕೆ ಪೂರ್ಣವಿರಾಮ ಹಾಕಿದ್ದೇನೆ. ಒಳ್ಳೆ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ ಎಂದು ನಟಿ ಪ್ರೇಮ ಹೇಳಿದ್ದಾರೆ.

  MORE
  GALLERIES