Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

ನಟಿ ಪ್ರಣಿತಾ ಸುಭಾಷ್ ಮಗಳೊಂದಿಗಿನ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. 2 ವರ್ಷಗಳ ನಂತರ ಮಾಲ್‍ಗೆ ಹೋಗಿ ಶಾಪಿಂಗ್ ಮಾಡಿದ್ದಾರೆ.

First published:

  • 18

    Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

    ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮಗಳ ಜೊತೆ ಶಾಪಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

    ದಾದಿ ಅಥವಾ ಯಾವುದೇ ಸಹಾಯವಿಲ್ಲದೇ 2 ವಾರಗಳು ಕಳೆದಿವೆ. ಅಮ್ಮನಾಗಿ ಅದಕ್ಕೆ ಒಗ್ಗಿಕೊಳ್ಳುತ್ತಿದ್ದಾನೆ. ನಾನು ಶಾಪಿಂಗ್ ಮಾಡಲು ಮಾಲ್ ಅಥವಾ ಸ್ಟೋರ್‍ಗೆ ಹೋಗಿ 2 ವರ್ಷಗಳಾಗಿದ್ದವು. ಈಗ ಶಾಪಿಂಗ್ ಹೋಗಿದ್ದೇನೆ ಎಂದು ಪ್ರಣಿತಾ ಸುಭಾಷ್ ಹೇಳಿದ್ದಾರೆ.

    MORE
    GALLERIES

  • 38

    Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

    ಆರ್ನಾ ಶಾಪಿಂಗ್ ಮಾಲ್‍ನಲ್ಲಿ ಆರಾಮಾಗಿ ಇದ್ದಳು. ಆಕೆಗೆ ಯಾವುದೇ ಕೋಪವಿರಲಿಲ್ಲ. ಮತ್ತು ಅವಳು ತನ್ನ ಸಾಮಾಜಿಕ ಆತಂಕದ ಹಂತವನ್ನು ಮೀರಿಸುತ್ತಿದ್ದಾಳೆ ಎಂದು ಪ್ರಣಿತಾ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

    ನಟಿ ಪ್ರಣಿತಾ ಸುಭಾಷ್ ಅವರ ಶೇರ್ ಮಾಡಿರುವ ಫೋಟೋಗಳಿಗೆ 94 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಯಾರ ಸಹಾವಿಲ್ಲದೇ ಕೆಲಸದ ಜೊತೆ ಮಗು ನೋಡಿಕೊಳ್ಳುವುದು ತುಂಬಾ ಕಷ್ಟ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

    ನಿತಿನ್ ರಾಜು ಜೊತೆ ಸುಖ ಸಂಸಾರ ನಡೆಸುತ್ತಿರುವ ಪ್ರಣಿತಾ ದಂಪತಿಗೆ ಹೆಣ್ಣು ಮಗು ಇದೆ. ಮಗುವಾದ ಮೇಲೂ ಪ್ರಣಿತಾ ಅವರು ಫಿಟ್‍ನೆಸ್ ಕಾಯ್ದುಕೊಂಡು ಅಭಿಮಾನಿಗಳಿಗೆ ಇಷ್ಟ ಆಗಿದ್ದಾರೆ.

    MORE
    GALLERIES

  • 68

    Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

    2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಪೆÇರ್ಕಿ ಚಿತ್ರ ಮೂಲಕ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ಬಾಲಿವುಡ್‍ನಲ್ಲಿ ಸಹ ಅಭಿನಯಿಸಿದ್ದಾರೆ.

    MORE
    GALLERIES

  • 78

    Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

    ಸದ್ಯ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರ ಡಿ 148 ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಣಿತಾ ನಟನೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.

    MORE
    GALLERIES

  • 88

    Pranitha Subhash: 2 ವರ್ಷಗಳ ನಂತರ ಶಾಪಿಂಗ್, ಮಗಳ ಜೊತೆ ಪ್ರಣಿತಾ ಸುಭಾಷ್ ಮಸ್ತಿ

    ಸಿನಿಮಾ ಶೂಟಿಂಟ್‍ನಿಂದ ಬ್ರೇಕ್ ತೆಗೆದುಕೊಂಡು ಟ್ರಿಪ್ ಹೋಗ್ತಾ ಇರ್ತಾರೆ. ಈಗ ಮಗಳ ಜೊತೆ ಶಾಪಿಂಗ್ ಮಾಡಿ ಎಂಜಾಯಾ ಮಾಡಿದ್ದಾರೆ. ಮಗಳು ಎಲ್ಲದಕ್ಕೂ ಹೊಂದಿಕೊಳ್ತಾಳೆ ಎಂದು ಖುಷಿಯಾಗಿದ್ದಾರೆ.

    MORE
    GALLERIES