Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

ನಟಿ ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಟೋಗಳನ್ನು ಶೇರ್ ಮಾಡಿದ್ದಾರೆ. ಟ್ರೆಡಿಷನಲ್ ಲುಕ್ ನಲ್ಲಿ ಸೂಪರ್ ಆಗಿ ಕಾಣ್ತಾ ಇದ್ದಾರೆ.

First published:

 • 18

  Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

  ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.

  MORE
  GALLERIES

 • 28

  Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

  ನಟಿ ಪ್ರಣಿತಾ ಸುಭಾಷ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಣಿಯಂತೆ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

  MORE
  GALLERIES

 • 38

  Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

  ನಿಮಗೆ ಮಾರ್ಡನ್ ಡ್ರೆಸ್‍ಗಳು ಚೆಂದ ಕಾಣ್ತಿವೆ. ಅದೇ ರೀತಿ ಟ್ರೆಡಿಷನಲ್ ಡ್ರೆಸ್‍ನಲ್ಲಿ ಇನ್ನೂ ಚೆಂದ ಕಾಣ್ತಿರಿ ನಟಿ ಪ್ರಣಿತಾ ಸುಭಾಷ್ ಗೆ ಎಂದು ಫ್ಯಾನ್ಸ್ ಹೇಳಿದ್ದಾರೆ.

  MORE
  GALLERIES

 • 48

  Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

  ಪ್ರಣಿತಾ ಅವರ ಫೋಟೋಗಳಿಗೆ ಲಕ್ಷ ಲಕ್ಷ ಲೈಕ್ಸ್ ಬಂದಿದ್ದು, ಲವ್ಲಿ, ಕ್ಯೂಟ್, ಸೂಪರ್ ಎಂದು ಕಾಮೆಂಟ್ ಹಾಕಿದ್ದಾರೆ. ಅಲ್ಲದೇ ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಕೇಳಿದ್ದಾರೆ.

  MORE
  GALLERIES

 • 58

  Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

  2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಪೊರ್ಕಿ ಚಿತ್ರ ಮೂಲಕ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ಬಾಲಿವುಡ್‍ನಲ್ಲಿ ಸಹ ಅಭಿನಯಿಸಿದ್ದಾರೆ.

  MORE
  GALLERIES

 • 68

  Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

  ನಿತಿನ್ ರಾಜು ಜೊತೆ ಸುಖ ಸಂಸಾರ ನಡೆಸುತ್ತಿರುವ ಪ್ರಣಿತಾ ದಂಪತಿಗೆ ಹೆಣ್ಣು ಮಗು ಇದೆ. ಮಗುವಿಗೆ ಆರ್ನಾ ಎಂದು ಹೆಸರಿಟ್ಟಿದ್ದಾರೆ. ನಟಿ ಮಗವಿನ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ.

  MORE
  GALLERIES

 • 78

  Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

  ಪ್ರಣಿತಾ ಸುಭಾಷ್ ಅವರು ತಾಯಿಯಾದ ನಂತರ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮಲಯಾಳಂ ಚಿತ್ರದಲ್ಲಿ ನಟಿಸಲು ಸಿದ್ಧವಾಗಿದ್ದಾರೆ. ತುಂಬಾ ಗ್ಲಾಮರಸ್ ಆಗಿ ಕಾಣ್ತಾ ಇದ್ದಾರೆ.

  MORE
  GALLERIES

 • 88

  Actress Pranitha Subhash: ಮಾರ್ಡನ್ ಆದ್ರೂ ಓಕೆ, ಟ್ರೆಡಿಷನಲ್ ಆದ್ರೂ ಚೆಂದ: ಪ್ರಣಿತಾ ಅವರ ನ್ಯೂ ಲುಕ್ ನೋಡಿ

  ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರ ಡಿ 148 ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಣಿತಾ ನಟನೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.

  MORE
  GALLERIES