Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

ನಟಿ ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪ್ರಣಿತಾ ಅವರ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಬ್ಲ್ಯಾಕ್ ಡ್ರೆಸ್‍ನಲ್ಲಿ ನಟಿ ಪ್ರಣಿತಾ ಮೋಡಿ ಮಾಡಿದ್ದಾರೆ.

First published:

  • 18

    Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

    ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್‍ನಲ್ಲಿ ಕಂಗೊಳಿಸಿದ್ದಾರೆ

    MORE
    GALLERIES

  • 28

    Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

    ನಟಿ ಪ್ರಣಿತಾ ಸುಭಾಷ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇವರೇನಾ ಮಮ್ಮಿಯಾಗಿದ್ದು ಎಂದು ಜನ ಕೇಳ್ತಾ ಇದ್ದಾರೆ.

    MORE
    GALLERIES

  • 38

    Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

    ಪ್ರಣಿತಾ ಅವರ ಫೋಟೋಗಳಿಗೆ ಲಕ್ಷ ಲಕ್ಷ ಲೈಕ್ಸ್ ಬಂದಿದ್ದು, ಲವ್ಲಿ, ಕ್ಯೂಟ್, ಸೂಪರ್ ಎಂದು ಕಾಮೆಂಟ್ ಹಾಕಿದ್ದಾರೆ. ಅಲ್ಲದೇ ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಕೇಳಿದ್ದಾರೆ.

    MORE
    GALLERIES

  • 48

    Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

    2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಪೊರ್ಕಿ ಚಿತ್ರ ಮೂಲಕ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ಬಾಲಿವುಡ್‍ನಲ್ಲಿ ಸಹ ಅಭಿನಯಿಸಿದ್ದಾರೆ.

    MORE
    GALLERIES

  • 58

    Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

    ನಿತಿನ್ ರಾಜು ಜೊತೆ ಸುಖ ಸಂಸಾರ ನಡೆಸುತ್ತಿರುವ ಪ್ರಣಿತಾ ದಂಪತಿಗೆ ಹೆಣ್ಣು ಮಗು ಇದೆ. ಮಗುವಿಗೆ ಆರ್ನಾ ಎಂದು ಹೆಸರಿಟ್ಟಿದ್ದಾರೆ. ಮಗವಿನ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ.

    MORE
    GALLERIES

  • 68

    Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

    ಪ್ರಣಿತಾ ಸುಭಾಷ್ ಅವರು ತಾಯಿಯಾದ ನಂತರ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮಲಯಾಳಂ ಚಿತ್ರದಲ್ಲಿ ನಟಿಸಲು ಸಿದ್ಧವಾಗಿದ್ದಾರೆ.

    MORE
    GALLERIES

  • 78

    Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

    ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರ ಡಿ 148 ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಣಿತಾ ನಟನೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.

    MORE
    GALLERIES

  • 88

    Actress Pranitha Subhash: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಟಿ ಪ್ರಣಿತಾ ಸುಭಾಷ್ ಫೋಟೋಸ್

    ಮಾತೃಭಾಷೆ ಕನ್ನಡದ ಬಗ್ಗೆ ಪ್ರಣಿತಾ ಅವರಿಗೆ ಅಪಾರ ಗೌರವವಿದೆ. ಅದಕ್ಕಾಗಿಯೇ ಅವರು ಹೆಚ್ಚಾಗಿ ಕನ್ನಡ ಸಿನಿಮಾಗಳನ್ನು ಮಾಡಲು ಇಷ್ಟಪಡುತ್ತಾರೆ. ಆದರೆ, ತೆಲುಗಿನಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ.

    MORE
    GALLERIES