ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಪ್ರಣೀತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವೈಟ್ ಡ್ರೆಸ್‍ನಲ್ಲಿ ಕಂಗೊಳಿಸಿದ್ದಾರೆ.
2/ 8
ನಟಿ ಪ್ರಣೀತಾ ಸುಭಾಷ್ ಅವರು ಹೆಚ್ಚಾಗಿ ವೈಟ್ ಕಲರ್ ಡ್ರೆಸ್ ಹಾಕ್ತಾರೆ. ಶ್ವೇತಾ ವರ್ಣದ ಸುಂದ್ರಿ ಎಂದು ಜನ ಕರೆಯುತ್ತಿದ್ದಾರೆ. ನೀವು ಚೆಂದ ಬಿಡಿ ಎಂದಿದ್ದಾರೆ.
3/ 8
ಅಲ್ಲದೇ ಯಾಕೆ ನೀವು ಹೆಚ್ಚಾಗಿ ವೈಟ್ ಕಲರ್ ಡ್ರೆಸ್ ಹಾಕ್ತೀರಿ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಪ್ರಣೀತಾ ಅವರಿಗೆ ವೈಟ್ ಅಂದ್ರೆ ತುಂಬಾ ಇಷ್ಟ ಇರಬಹುದು ಎಂದು ಇನ್ನು ಕೆಲವರು ಕಮೆಂಟ್ ಹಾಕಿದ್ದಾರೆ.
4/ 8
ಬಿಳಿ ಶಾಂತಿಯ ಸಂಕೇತ. ಬಿಳಿ ಬಣ್ಣ ಮನಸ್ಸಿಗೆ ಮುದ ನೀಡುತ್ತೆ. ಅದಕ್ಕೆ ಪ್ರಣೀತಾ ಅವರು ಹೆಚ್ಚಾಗಿ ವೈಟ್ ಡ್ರೆಸ್ ಹಾಕಬಹುದು ಎಂದು ಹೇಳಲಾಗ್ತಿದೆ.
5/ 8
ನಟಿ ಪ್ರಣೀತಾ ಸುಭಾಷ್ ಅವರು ಬಿಳಿ ಬಣ್ಣದ ಬಟ್ಟೆಯಲ್ಲಿ ಇನ್ನೂ ಸುಂದರವಾಗಿ ಕಾಣ್ತಾರೆ. ಡಿಸೈನ್ ಬೇರೆ ಬೇರೆ ಆಗಿರುವ ಬಿಳಿ ಬಣ್ಣದ ಡ್ರೆಸ್‍ಗಳನ್ನೇ ಕೊಂಡುಕೊಳ್ತಾರೆ.
6/ 8
ಪ್ರಣೀತಾ ಸುಭಾಷ್ ಅವರು ತಾಯಿಯಾದ ನಂತರ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮಲಯಾಳಂ ಚಿತ್ರದಲ್ಲಿ ನಟಿಸಲು ಸಿದ್ಧವಾಗಿದ್ದಾರೆ.
7/ 8
ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಸರ್ ಅವರ ಡಿ 148 ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಣೀತಾ ನಟನೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.
8/ 8
ಪ್ರಣೀತಾ ಅವರು ಮಗಳ ಜೊತೆಗಿನ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾರೆ. ಅಭಿಮಾನಿಗಳು ಅವುಗಳನ್ನು ಮೆಚ್ಚಿಕೊಳ್ತಾರೆ.
First published:
18
Pranitha Subhash: ನಟಿ ಪ್ರಣೀತಾಗೆ ವೈಟ್ ಕಲರ್ ಫೇವರಿಟ್? ಹೆಚ್ಚಾಗಿ ಬಿಳಿ ಬಟ್ಟೆ ಧರಿಸ್ತಾರೆ ಈ ಸೌತ್ ಸುಂದರಿ