ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಪ್ರಣೀತಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. 2 ಜಡೆ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
2/ 8
ನೀಲಿ ಬಣ್ಣದ ಶರ್ಟ್ ಹಾಕಿ, 2 ಜಡೆ ಹಾಕಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಪ್ರಣೀತಾ ಸುಭಾಷ್ ಥೇಟ್ ಹೈಸ್ಕೂಲ್ ಹುಡುಗಿ ರೀತಿ ಕಾಣ್ತಾ ಇದ್ದಾರೆ.
3/ 8
ಫೋಟೋ ನೋಡಿದ ಅಭಿಮಾನಿಗಳು ಮಮ್ಮಿಯಾದ್ರೂ ಯುವರ್ ಸೋ ಯಂಗ್ ಎಂದು ಕಾಮೆಂಟ್ ಹಾಕಿದ್ದಾರೆ. ಸೂಪರ್ ನಿಮಗಿನ್ನು ಮದುವೆ ಆಗಿಲ್ಲ ಎನ್ನಿಸುತ್ತೆ ಎಂದಿದ್ದಾರೆ.
4/ 8
ಇನ್ನೂ ಕೆಲ ಅಭಿಮಾನಿಗಳು ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಕೇಳಿದ್ದಾರೆ. ಮಗು ಆದ ಮೇಲೂ ಈ ರೀತಿ ಇರಲು ಸಾಧ್ಯನಾ ಎಂದು ಕೇಳಿದ್ದಾರೆ.
5/ 8
ಪ್ರಣೀತಾ ಸುಭಾಷ್ ಅವರು ತಾಯ್ತನದ ನಂತರ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮಲಯಾಳಂ ಚಿತ್ರದಲ್ಲಿ ನಟಿಸಲು ಸಿದ್ಧವಾಗಿದ್ದಾರೆ.
6/ 8
ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಸರ್ ಅವರ ಡಿ 148 ನೇ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ ಎಂದು ಹೇಳಲು ತುಂಬಾ ಖುಷಿ ಆಗ್ತಾ ಇದೆ ಲಾಸ್ಟ್ ವೀಕ್ ಹೇಳಿಕೊಂಡಿದ್ದರು.
7/ 8
2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಪೊರ್ಕಿ ಚಿತ್ರದ ಮೂಲಕ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ.
8/ 8
ಪ್ರಣೀತಾ ಅವರು ಮಗಳ ಜೊತೆಗಿನ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾರೆ. ಅಭಿಮಾನಿಗಳು ಅವುಗಳನ್ನು ಮೆಚ್ಚಿಕೊಳ್ತಾರೆ.
First published:
18
Actress Pranitha Subhash: ಮಮ್ಮಿಯಾದ್ರೂ ಹೈಸ್ಕೂಲ್ ಹುಡ್ಗಿ ತರ ಕಾಣ್ತಾರೆ ಪ್ರಣೀತಾ, ನಿಮ್ಮ ಸೌಂದರ್ಯದ ಗುಟ್ಟೇನು?