Shamna Kasim: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಪೂರ್ಣ! ಸ್ಪೆಷಲ್ ಫೋಟೋಶೂಟ್
Shamna Kkasim : ಪೂರ್ಣ ಎಂಬ ಸ್ಕ್ರೀನ್ ನೇಮ್ನಿಂದ ಕರೆಯಲ್ಪಡುವ ನಟಿ ಶಮ್ನಾ ಖಾಸಿಂ ಅವರು ದಿಢೀರ್ ಮದುವೆಯಾಗಿ ಶಾಕ್ ಕೊಟ್ಟಿದ್ದರು. ಈಗ ನಟಿ ಬೇಬಿಬಂಪ್ ಫೋಟೋಸ್ ಶೇರ್ ಮಾಡಿದ್ದಾರೆ. ಕ್ಯೂಟ್ ಆಗಿ ಕಾಣ್ತಿದ್ದಾರೆ ಸೌತ್ ಬೆಡಗಿ.
ನಟಿ ಪೂರ್ಣಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಒಂದೆಡೆ ಕಿರುತೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪೂರ್ಣಾ ದುಬೈ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದಾರೆ.
2/ 10
ನಟಿ ಈಗ ಗರ್ಭಿಣಿ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ಅವು ವೈರಲ್ ಆಗುತ್ತಿವೆ. ನಟಿ ಮದುವೆಯಾಗಿ ಮೂರೇ ತಿಂಗಳಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ. ಈ ಜೋಡಿ ಅಕ್ಟೋಬರ್24 2022ರಂದು ಮದುವೆಯಾಗಿದ್ದಾರೆ.
3/ 10
ನಟಿ ಕ್ರೀಮ್ ಕಲರ್ನ ಸುಂದರವಾದ ಗೌನ್ ಧರಿಸಿ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರು ಕೈಯಲ್ಲಿ ಹಾರ್ಟ್ ಸಿಂಬಲ್ ಮಾಡಿ ತೋರಿಸುವುದನ್ನು ಇಲ್ಲಿ ಕಾಣಬಹುದು.
4/ 10
ಸಿಂಪಲ್ ಆಗಿರುವ ಒಂದು ಚೈನ್ ಮಾತ್ರ ಧರಿಸಿದ್ದ ನಟಿ ಸಿಂಪಲದ ಮೇಕಪ್ ಹಾಗೂ ಹೇರ್ಸ್ಟೈಲ್ ಮಾಡಿಕೊಂಡಿದ್ದರು. ಅವರ ಕೈಗಳಲ್ಲಿ ಮೆಹಂದಿ ರಂಗನ್ನು ಕಾಣಬಹುದು.
5/ 10
ತಮ್ಮ ಬೇಬಿ ಬಂಪ್ ಹಿಡಿದು ಕ್ಯೂಟ್ ಆಗಿ ಸ್ಮೈಲ್ ಕೊಟ್ಟ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಅವರ ನಗು ಸುಂದರವಾಗಿ ಮೂಡಿ ಬಂದಿದೆ.
6/ 10
ಮೈ ತುಂಬ ಆಭರಣಗಳನ್ನು ಧರಿಸಿದ್ದ ಶಮ್ನಾ ಖಾಸಿಂ ಅವರ ಮದುವೆಯಲ್ಲಿ ಸಖತ್ ಆಗಿ ಮಿಂಚಿದ್ದರು. ಅವರ ಮದುವೆ ಫೋಟೋಗಳು ವೈರಲ್ ಆಗಿದ್ದವು.
7/ 10
ಪೂರ್ಣಾ ತನ್ನ ಸೌಂದರ್ಯ ಹಾಗೂ ಅಭಿನಯದಿಂದ ಹಲವಾರು ವರ್ಷಗಳಿಂದ ಸೌತ್ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ನರೇಶ್ ಅಭಿನಯದ 'ಸೀಮಾ ತಪಕೈ' ಚಿತ್ರದಲ್ಲಿ ನಟಿಸಿದ ನಂತರ ಮಲಯಾಳಿ ಸುಂದರಿ ಪೂರ್ಣ ಜನಪ್ರಿಯರಾದರು. ಇವರು ಕೇರಳದ ಕಣ್ಣೂರಿನವರು.
8/ 10
ಇತ್ತೀಚಿಗೆ ಪೂರ್ಣಾ ಅವರಿಗೆ ಹೀರೋಯಿನ್ ಅವಕಾಶಗಳು ಕಡಿಮೆಯಾದ ಕಾರಣ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಆ್ಯಕ್ಟಿವ್ ಆಗಿದ್ದಾರೆ. ಅಕ್ಟೋಬರ್ನಲ್ಲಿ ಯುಎಇ ಉದ್ಯಮಿ ಶಾನಿದ್ ಆಸಿಫ್ ಅಲಿ ಅವರನ್ನು ಮದುವೆಯಾಗುವುದಾಗಿ ಪೂರ್ಣಾ ಘೋಷಿಸಿದ್ದಾರೆ.
9/ 10
ದುಬೈನ ಜೆಬಿಎಸ್ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ ಮತ್ತು ಸಿಇಒ ಶಾನಿದ್ ಆಸಿಫ್ ಅಲಿ ಅವರನ್ನು ಪೂರ್ಣಾ ಪ್ರೀತಿಸುತ್ತಿದ್ದರು. ಪೂರ್ಣ ಅವರ ಪತಿ ಅವರಿಗೆ ಮದುವೆಗೈ ಮುನ್ನ 2700 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ.
10/ 10
ಇದರ ಮೌಲ್ಯ ಸುಮಾರು ರೂ. 1.30 ಕೋಟಿ. ನಟಿಗೆ ದುಬೈನಲ್ಲಿರುವ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಇದರ ಮೌಲ್ಯ ಸುಮಾರು 25 ಕೋಟಿ. ದುಬಾರಿ ಕಾರು ಹಾಗೂ ಕೆಲವು ಕಂಪನಿಗಳ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇವುಗಳ ಮೌಲ್ಯ 30 ಕೋಟಿಯವರೆಗೂ ಇರಲಿದೆ ಎನ್ನಲಾಗಿದೆ.
First published:
110