ಸದ್ಯ ಈ ಸುದ್ದಿ ಬಗ್ಗೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ. ನರೇಶ್ ಮತ್ತು ಪವಿತ್ರಿ ಲೋಕೇಶ್ ಮೈಸೂರಿನ ಹೋಟೆಲ್ ರೂಮಿನಲ್ಲಿದ್ದ ವೇಳೆ... ನರೇಶ್ ಅವರು ಮೂರನೇ ಪತ್ನಿ ರಮ್ಯಾ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಬ್ಬರ ವಿರುದ್ಧವೂ ಆಕೆ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ನಡುವೆ ನರೇಶ್, ಪವಿತ್ರ ವಿಡಿಯೋ ವೈರಲ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ.