Pooja Hegde: ಸಲ್ಮಾನ್ ಖಾನ್ ಜೊತೆ ಡೇಟಿಂಗ್! ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ

Pooja Hegde: ಬಾಲಿವುಡ್ ನಟಿ ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಅವರೊಂದಿಗೆ ಡೇಟ್ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಈ ಬಗ್ಗೆ ನಟಿ ಏನಂದಿದ್ದಾರೆ ಗೊತ್ತಾ?

First published:

  • 17

    Pooja Hegde: ಸಲ್ಮಾನ್ ಖಾನ್ ಜೊತೆ ಡೇಟಿಂಗ್! ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ

    ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ಸ್ಟಾರ್ ನಟ ಹಾಗೂ ನಟಿಯ ಮಧ್ಯೆ ಗಾಸಿಪ್ ಬರುವುದು ಹೊಸದೇನೂ ಅಲ್ಲ. ಇದು ತುಂಬಾ ಕಾಮನ್, ಆದರೆ ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಪೂಜಾ ಹೆಗ್ಡೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದೆ.

    MORE
    GALLERIES

  • 27

    Pooja Hegde: ಸಲ್ಮಾನ್ ಖಾನ್ ಜೊತೆ ಡೇಟಿಂಗ್! ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ

    ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ಪೂಜಾ ಹಾಗೂ ಸಲ್ಮಾನ್ ಖಾನ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇವರಿಬ್ಬರು ಡೇಟಿಂಗ್ ವಿಚಾರ ಬಹಳಷ್ಟು ತಿಂಗಳಿಂದ ಓಡಾಡುತ್ತಿದೆ. ಪೂಜಾ ಹೆಗ್ಡೆಯ ಸಹೋದರ ರಿಷಬ್ ಅವರ ಮದುವೆ ಆರತಕ್ಷತೆಗೆ ಸಲ್ಮಾನ್ ಖಾನ್ ಬಂದಾಗ ಇವರ ಡೇಟಿಂಗ್ ವಿಚಾರ ಮತ್ತಷ್ಟು ಹೈಲೈಟ್ ಆಯಿತು.

    MORE
    GALLERIES

  • 37

    Pooja Hegde: ಸಲ್ಮಾನ್ ಖಾನ್ ಜೊತೆ ಡೇಟಿಂಗ್! ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ

    ಇಟೈಮ್ಸ್ ಜೊತೆಗೆ ಎಕ್ಸ್​ಕ್ಲೂಸಿವ್ ಮಾತುಕತೆಯಲ್ಲಿ ಪೂಜಾ ಹೆಗ್ಡೆ ಈ ಬಗ್ಗೆ ಮಾತನಾಡಿದ್ದಾರೆ. ಈಗ ಇದಕ್ಕೆ ಸಂಬಂಧಿಸಿ ನಾನೇನು ಹೇಳಲಿ? ನಾನು ಸಿಂಗಲ್. ನನಗೆ ಸಿಂಗಲ್ ಆಗಿರುವುದೇ ಇಷ್ಟ. ನಾನು ಪ್ರಾಮಾಣಿಕವಾಗಿ ಈಗ ನನ್ನ ಕೆರಿಯರ್ ಮೇಲೆ ಗಮನ ಕೊಟ್ಟಿದ್ದೇನೆ ಎಂದಿದ್ದಾರೆ.

    MORE
    GALLERIES

  • 47

    Pooja Hegde: ಸಲ್ಮಾನ್ ಖಾನ್ ಜೊತೆ ಡೇಟಿಂಗ್! ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ

    ಪೂಜಾ ಹೆಗ್ಡೆ ಈ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ಕೊಟ್ಟಿದ್ದು ನಾನೀಗ ನಗರದಿಂದ ನಗರಕ್ಕೆ ಪ್ರಯಾಣಿಸುತ್ತಿದ್ದೇನೆ. ಕುಳಿತುಕೊಂಡು ಈ ಗಾಸಿಪ್​ಗೆ ಉತ್ತರಿಸುವಷ್ಟೂ ಸಮಯ ಇಲ್ಲ ಎಂದಿದ್ದಾರೆ ನಟಿ.

    MORE
    GALLERIES

  • 57

    Pooja Hegde: ಸಲ್ಮಾನ್ ಖಾನ್ ಜೊತೆ ಡೇಟಿಂಗ್! ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ

    ನಟ ಸಲ್ಮಾನ್ ಖಾನ್ ಕೂಡಾ ಸದ್ಯ ಸಿಂಗಲ್ ಆಗಿದ್ದಾರೆ. ಆದರೆ ಅವರು ಈ ಡೇಟಿಂಗ್ ರೂಮರ್ಸ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    MORE
    GALLERIES

  • 67

    Pooja Hegde: ಸಲ್ಮಾನ್ ಖಾನ್ ಜೊತೆ ಡೇಟಿಂಗ್! ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ

    ನಟಿ ಸದ್ಯ ತಮ್ಮ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲೆಡೆ ತಮ್ಮ ಸಿನಿಮಾವನ್ನು ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಸುಂದರವಾಗಿ ಡ್ರೆಸ್ ಮಾಡಿಕೊಂಡು ಸಿನಿಮಾ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 77

    Pooja Hegde: ಸಲ್ಮಾನ್ ಖಾನ್ ಜೊತೆ ಡೇಟಿಂಗ್! ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ

    ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಸತತ ಸೋಲು ಕಂಡ ಪೂಜಾಗೆ ಈ ಸಿನಿಮಾ ವರವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

    MORE
    GALLERIES