Pooja Hegde: ಜಿಮ್ನಲ್ಲಿ ಪೂಜಾ ಹೆಗ್ಡೆ ಫುಲ್ ವರ್ಕೌಟ್.. ಸೆಕ್ಸಿ ಫೋಟೋ ಕಂಡು ಸುಸ್ತು ಹೊಡೆದ ಪಡ್ಡೆ ಹೈಕ್ಳು!
Pooja Hegde: ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯರ ಪೈಕಿ ನಟಿ ಪೂಜಾ ಹೆಗ್ಡೆ ಅತಿ ಹೆಚ್ಚು ದುಬಾರಿ ನಟಿ. ಪೂಜಾ ಹೆಗ್ಡೆ ಸಿನಿಮಾ ಒಂದಕ್ಕೆ ನಾಲ್ಕು ಕೋಟಿ ಪಡೆಯುತ್ತಾರೆ.
ಬಾಲಿವುಡ್, ಟಾಲಿವುಡ್ನ ಬಾರೀ ಬೇಡಿಕೆಯ ನಟಿ ಪೂಜಾ ಹೆಗ್ಡೆ ಜಿಮ್ನಲ್ಲಿ ಬೆವರು ಹರಿಸುತ್ತಿದ್ದಾರೆ. ವರ್ಕೌಟ್ ಮಾಡಲು ತೆರಳುವಾಗಲೂ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
2/ 8
ಕೆಂಪು ಬಣ್ಣ ಅಂದರೆ ಬಾಲಿವುಡ್ ಬೆಡಗಿಯರ ಅಚ್ಚುಮೆಚ್ಚಿನ ಕಲರ್..ಯಾಕೆಂದರೆ ಹಲವು ಮಂದಿ ಬಾಲಿವುಡ್ ಮಂದಿ ಕೆಂಪು ಬಣ್ಣದ ಉಡುಗೆಯನ್ನು ಹೆಚ್ಚಾಗಿ ತೊಡುತ್ತಾರೆ. ಇದರಿಂದ ಪೂಜಾ ಹೆಗ್ಡೆಯೂ ಹೊರತಾಗಿಲ್ಲ.
3/ 8
ಉತ್ತಮ ಫಿಟ್ನೆಸ್ಗಾಗಿ ನಟಿ ಪೂಜಾ ಹೆಗ್ಡೆ ಕೆಂಪು ಬಣ್ಣದ ಉಡುಗೆ ತೊಟ್ಟು, ಕೆಂಪು ಶೂನಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
4/ 8
ಮೊದಲಿನಿಂದಲೂ ಪೂಜಾ ಹೆಗ್ಡೆ ಫಿಟ್ನೆಸ್ ಫ್ರೀಕ್. ಹೀಗೆ ತಮ್ಮ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದಾರೆ. ಈಕೆಯ ಬಳುಕುವ ದೇಹವನ್ನು ಕಂಡು ಅದೆಷ್ಟೋ ಮಂದಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
5/ 8
ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯರ ಪೈಕಿ ನಟಿ ಪೂಜಾ ಹೆಗ್ಡೆ ಅತಿ ಹೆಚ್ಚು ದುಬಾರಿ ನಟಿ. ಪೂಜಾ ಹೆಗ್ಡೆ ಸಿನಿಮಾ ಒಂದಕ್ಕೆ ನಾಲ್ಕು ಕೋಟಿ ಪಡೆಯುತ್ತಾರೆ.
6/ 8
ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಅವರ ಕಾಲ್ ಶೀಟ್ ಪಡೆಯೋಕೆ ಸಾಕಷ್ಟು ನಿರ್ದೇಶಕರು ಕಾದು ಕೂತಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ಪೂಜಾ ಹೆಗ್ಡೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು.
7/ 8
ಪೂಜಾ ಹೆಗ್ಡೆ 2012ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಆದರೆ, ಇವರ ವೃತ್ತಿಜೀವನಕ್ಕೆ ಮೈಲೇಜ್ ಸಿಕ್ಕಿದ್ದು 2016ರ ಸಮಯದಲ್ಲಿ.ಈಗ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಅವರು ಕೂಡ ಒಬ್ಬರು.
8/ 8
ಬಿಕಿನಿ ತೊಡುವುದು ಅಂದರೆ ಪೂಜಾ ಹೆಗ್ಡೆಗೆ ಸಖತ್ ಇಷ್ಟವಂತೆ. ಕಳೆದ ಬಾರಿ ಮಾಲ್ಡೀವ್ಸ್ಗೆ ಹೋದಾಗ ಬಿಕಿನಿ ತೊಟ್ಟು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಫೋಟೋಗಳನ್ನು ಕಂಡ ಪಡ್ಡೆ ಹೈಕ್ಳು ಜೊಲ್ಲು ಸುರಿಸಿದ್ದರು.