ಬಹುಭಾಷಾ ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮೀಟೂ ಆರೋಪ ಮಾಡಿದಾಗ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು.
2/ 7
ನಿರ್ದೇಶಕ ಪ್ರಾಜೆಕ್ಟ್ ಬಗ್ಗೆ ಚರ್ಚಿಸಲು ಕರೆದು ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾಗಿ ನಟಿ ಆರೋಪಿಸಿದ್ದರು.
3/ 7
ಆದರೆ ಅನುರಾಗ್ ಕಶ್ಯಪ್ ಇದನ್ನು ನಿರಾಕರಿಸಿದ್ದಾರೆ. ಈಗ ನಟಿ ಹಳೆಯ ಡಿಲೀಟ್ ಮಾಡಿದ್ದ ಟ್ವೀಟ್ ಶೇರ್ ಮಾಡಿದ್ದಾರೆ. ಇದೇ ವಿಷಯವಾಗಿ ನಟಿ ಮುಕ್ತವಾಗಿ ಟ್ವೀಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
4/ 7
ಅನುರಾಗ್ ಕಶ್ಯಪ್ ಮಾತಾಡುವಾಗ ಜೂನಿಯರ್ ಎನ್ಟಿಆರ್ ಹೆಸರು ತೆಗೆದುಕೊಂಡಿದ್ದರು ಎಂದು ನಟಿ ಟ್ವೀಟ್ನಲ್ಲಿ ಹೇಳಿದ್ದಾರೆ. ಮಾತುಕತೆಯಲ್ಲಿ ಜೂನಿಯರ್ ಎನ್ಟಿಆರ್ ಜೊತೆ ಸಂಬಂಧ ಹೊಂದಿದ್ದಿ ಎಂದು ಪಾಯಲ್ಗೆ ಅನುರಾಗ್ ಆರೋಪಿಸಿದ್ದರು.
5/ 7
ಇದಕ್ಕೆ ಉತ್ತರಿಸಿದ ನಟಿ ಜೂನಿಯರ್ ಎನ್ಟಿಆರ್ಗೆ ಹೆಣ್ಮಕ್ಕಳನ್ನು ಗೌರವಿಸಲು ಗೊತ್ತು. ಅವರು ಜಂಟಲ್ಮ್ಯಾನ್. ನಾನು ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.
6/ 7
ನರೇಂದ್ರ ಮೋದಿ, ಅಮಿತ್ ಶಾ, ರಾಮ್ದಾಸ್ ಅವರನ್ನು ಟ್ಯಾಗ್ ಮಾಡಿದ ನಟಿ ನಾನು ಈ ಮೊದಲು ಕೂಡಾ ಟ್ವೀಟ್ ಮಾಡಲು ಯತ್ನಿಸಿದಾಗ ತನ್ನನ್ನು ಸೈಲೆನ್ಸ್ ಮಾಡಲಾಯಿತು ಎಂದು ಆರೋಪ ಮಾಡಿದ್ದಾರೆ.
7/ 7
ಅನುರಾಗ್ ಕಶ್ಯಪ್ ವಿರುದ್ಧ ವರ್ಸೋವಾ ಪೊಲೀಸ್ ಸ್ಟೇಷನ್ನಲ್ಲಿ ಪಾಯಲ್ ದೂರು ನೀಡಿದ್ದಾರೆ. ಎಫ್ಐಆರ್ ಕೂಡಾ ದಾಖಲಿಸಲಾಗಿತ್ತು. ಅನುರಾಗ್ ಅವರನ್ನು ಈ ವಿಚಾರವಾಗಿ ವಿಚಾರಣೆ ಮಾಡಲಾಗಿತ್ತು.
First published:
17
Jr NTR: ಜೂನಿಯರ್ ಎನ್ಟಿಆರ್ ಎಂದೂ ನನ್ನ ಜೊತೆ ಕೆಟ್ಟದಾಗಿ ವರ್ತಿಸಿಲ್ಲ! ಸೌತ್ ನಟರನ್ನು ಹೊಗಳಿದ ನಟಿ