Pavitra Lokesh: ಸ್ನೇಹಿತರಾಗಿದ್ರೆ ಹೋಟೆಲ್‌ಗೆ ಹೋಗಿ ರಾತ್ರಿ ಕಳೆಯುವ ಅಗತ್ಯವೇನಿತ್ತು, ಹೊಸ ಬಾಂಬ್ ಸಿಡಿಸಿದ ರಮ್ಯಾ

ಪವಿತ್ರಿ ಲೋಕೇಶ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿವೆ. ಒಬ್ಬರ ಹಿಂದೊಬ್ಬರಂತೆ ಮಾಧ್ಯಮದ ಮುಂದೆ ಹೇಳಿಕೆಗಳನ್ನು ನೀಡುತ್ತಿರುವ ಪವಿತ್ರಾ ಲೋಕೇಶ್, ನರೇಶ್ ಮತ್ತು ರಮ್ಯಾ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

First published: