Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

ನಿವೇದಿತಾ ಗೌಡ ರೇಷ್ಮೆ ಸೀರೆ ಉಟ್ರೆ ಮದುಮಗಳ ರೀತಿಯೇ ಕಾಣ್ತಾರೆ. "ಮತ್ತೊಮ್ಮೆ ಚಂದನ್ ಶೆಟ್ಟಿ ಇವರನ್ನ ಮದುವೆಯಾಗಬಹುದು" ಎಂದು ಅಭಿಮಾನಿಗಳು ಹೇಳ್ತಾರೆ!

First published:

  • 18

    Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

    ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.

    MORE
    GALLERIES

  • 28

    Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

    ನಿವೇದಿತಾ ಗೌಡ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಐ ಲವ್ ದಿಸ್ ಸ್ಯಾರಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 38

    Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

    ನಿವೇದಿತಾ ಗೌಡ ಶೇರ್ ಮಾಡಿರುವ ಈ ಫೋಟೋಗೆ ಸಾವಿರಾರು ಲೈಕ್ಸ್ ಬಂದಿವೆ. ಸೂಪರ್, ನೈಸ್, ಸೋ ಕ್ಯೂಟ್, ಮುದ್ದು ಗೊಂಬೆ ನೀವು. ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 48

    Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

    ನಿವೇದಿತಾ ಗೌಡಗೆ ಸೀರೆಗಳೆಂದ್ರೆ ತುಂಬಾ ಇಷ್ಟ ಅಂತೆ. ನಟಿ ಬಳಿ ವಿವಿಧ ಬಗೆಯ ಸೀರೆಗಳಿವೆ. ಆಗಾಗ ಸೀರೆಯುಟ್ಟು ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಮೆಚ್ಚಿಕೊಳ್ತಾರೆ.

    MORE
    GALLERIES

  • 58

    Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

    ನಿವೇದಿತಾ ಗೌಡಗೆ ರೇಷ್ಮೆ ಸೀರೆಗಳೆಂದ್ರೆ ಇನ್ನೂ ಇಷ್ಟ. ಇವರು ರೇಷ್ಮೆ ಸೀರೆ ಉಟ್ರೆ ಮದುಮಗಳ ರೀತಿಯೇ ಕಾಣ್ತಾರೆ. ಮತ್ತೊಮ್ಮೆ ಚಂದನ್ ಶೆಟ್ಟಿ ಅವರು ಮದುವೆಯಾಗಬಹುದು ಎಂದು ಅಭಿಮಾನಿಗಳು ಹೇಳ್ತಾರೆ.

    MORE
    GALLERIES

  • 68

    Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

    ನಟಿ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್‍ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

    MORE
    GALLERIES

  • 78

    Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

    ಮುದ್ದು ಮದ್ದಾಗಿ ಮಾತನಾಡುವ ನಟಿ ನಿವೇದಿತಾ ಗೌಡ ಅಭಿಮಾನಿಗಳು ಹೆಚ್ಚಾಗಿಯೇ ಇದ್ದಾರೆ. ಅವರ ಕ್ಯೂಟ್‍ನೆಸ್‍ಗೆ ಫಿದಾ ಆಗಿದ್ದಾರೆ. ನಿವೇದಿತಾ ಗೌಡ ಕಳೆದ ಬಾರಿ ಕಲಾವಿದರಲ್ಲದ ವಿಭಾಗದಿಂದ ರನ್ನರ್ ಅಪ್ ಆಗಿದ್ದರು. ಮತ್ತೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದಾರೆ.

    MORE
    GALLERIES

  • 88

    Niveditha Gowda: ಸೀರೆ ಅಂದ್ರೆ ತುಂಬಾ ಇಷ್ಟವಂತೆ ನಿವೇದಿತಾ ಗೌಡಗೆ! ಗೊಂಬೆ ಬಳಿ ಎಷ್ಟು ಕಲೆಕ್ಷನ್ಸ್ ಇದೆ?

    ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನವಾದ ಡ್ರೆಸ್, ರೀಲ್ಸ್ ಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ನಿವೇದಿತಾ ಸ್ಕಿಟ್ ಸಹ ಅಭಿಮಾನಿಗಳಿಗೆ ಇಷ್ಟ ಆಗುತ್ತೆ. ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಸ್ಪರ್ಧಿಸಿದ್ದರು.

    MORE
    GALLERIES