ನಟಿ, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಹೊಸ ಪೆÇೀಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನೋಡಲು ಮಹಾರಾಣಿಯಂತೆ ಕಾಣ್ತಿದ್ದಾರೆ. ಈ ರೀತಿ ಯಾಕೆ ಡ್ರೆಸ್ ಮಾಡಿಕೊಂಡಿದ್ದೀರಿ ಎಂದು ಅಭಿಮಾನಿಗಳು ಕೇಳಿದ್ದಾರೆ.
2/ 8
ರೆಡ್ ಸೀರೆಯುಟ್ಟ, ಒಡವೆಗಳನ್ನು ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಇದು ಯಾವುದಾದ್ರೂ ಫಿಲ್ಮ್ ಶೂಟಿಂಗ್ ಇರಬಹುದು ಎಂದು ಫ್ಯಾನ್ಸ್ ಗೆಸ್ ಮಾಡಿದ್ದಾರೆ.
3/ 8
ನಿವೇದಿತಾ ಗೌಡ ಶೇರ್ ಮಾಡಿರುವ ಫೋಟೋಗಳಿಗೆ 12 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಕೆಲವರು ಈ ಡ್ರೆಸ್ ನಿಮಗೆ ಚೆನ್ನಾಗಿ ಕಾಣ್ತಾ ಇದೆ ಎಂದಿದ್ದಾರೆ. ಇನ್ನೂ ಕೆಲವರು ನಿಮಗೆ ಮಾರ್ಡನ್ ಲುಕ್ ಒಪ್ಪುತ್ತೆ ಎಂದು ಹೇಳಿದ್ದಾರೆ.
4/ 8
ಟಿಕ್ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ, ಅದರ ಮೂಲಕ ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟಿದ್ದರು. ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ
5/ 8
ನಿವೇದಿತಾ ಗೌಡ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ವೈಯಕ್ತಿಕ ಮತ್ತು ಕೆಲಸಗಳ ಬಗ್ಗೆ ಅಪಡೇಟ್ ಕೊಡ್ತಾ ಇರ್ತಾರೆ. ಪೋಟೋ, ವಿಡಿಯೋಗಳನ್ನು ಶೇರ್ ಮಾಡ್ತಾ ಇರ್ತಾರೆ.
6/ 8
ನಿವೇದಿತಾ ಗೌಡ ರೀಲ್ಸ್ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಅಲ್ಲದೇ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಜನರ ಜೊತೆ ಕನೆಕ್ಟ್ ಆಗ್ತಾರೆ. ಅಲ್ಲಿ ತಮ್ಮ ದಿನ ನಿತ್ಯದ ಚಟುವಟಿಕೆ, ಶೂಟಿಂಗ್, ಶಾಪಿಂಗ್ ಎಲ್ಲರದ ಬಗ್ಗೆ ಹೇಳ್ತಾರೆ.
7/ 8
ನಿವೇದಿತಾ ಗೌಡ ಸದ್ಯ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಭಾಗವಹಿಸಿದ್ದಾರೆ. ತಮ್ಮ ನಟನೆ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಸ್ಕಿಟ್‍ಗಳನ್ನು ಚೆನ್ನಾಗಿ ಮಾಡ್ತಾ ಇದ್ದಾರೆ. ಕರುನಾಡ ಜನತೆಗೆ ಮತ್ತೆ ಇಷ್ಟ ಆಗಿದ್ದಾರೆ.
8/ 8
ತಮ್ಮ ಗಂಡನ ದುಡ್ಡು ಬೇಕಾ ಬಿಟ್ಟಿ ಬಳಸುತ್ತೀರಿ ಎಂದು ಕೆಲವರು ನೆಗೆಟಿವ್ ಕಾಮೆಂಟ್ ಹಾಕಿದ್ದರು. ಅದಕ್ಕೆ ನಿವೇದಿತಾ ಗೌಡ ಗರಂ ಆಗಿದ್ದರು. ನನಗೂ ದುಡಿಯುವ ಸಾಮರ್ಥ್ಯ ಇದೆ ಎಂದು ಹೇಳಿದ್ದರು.
First published:
18
Niveditha Gowda: ಹೊಸ ಲುಕ್‍ನಲ್ಲಿ ನಿವೇದಿತಾ ಗೌಡ ಮಿಂಚಿಂಗ್, ಇವರು ಯಾವ ಊರ ರಾಣಿ ಎಂದ ಫ್ಯಾನ್ಸ್