Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಮನೆಯಲ್ಲಿ ಕೂತು ನಾಚಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಮೇಕಪ್ ಹಾಕಿಲ್ವಾ ಎಂದು ಅಭಿಮಾನಿಗಳು ಕೇಳಿದ್ದಾರೆ.

First published:

  • 18

    Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

    ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.

    MORE
    GALLERIES

  • 28

    Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

    ನಟಿ ನಿವೇದಿತಾ ಗೌಡ ಮನೆಯಲ್ಲಿ ಕೂತು ನಾಚಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಮೇಕಪ್ ಹಾಕಿಲ್ವಾ ಎಂದು ಅಭಿಮಾನಿಗಳು ಕೇಳಿದ್ದಾರೆ.

    MORE
    GALLERIES

  • 38

    Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

    ನಿವೇದಿತಾ ಗೌಡ ಅವರ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು, ಸೋ ಕ್ಯೂಟ್. ಲವ್ಲಿ, ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 48

    Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

    ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್‍ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ.

    MORE
    GALLERIES

  • 58

    Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

    ಮುದ್ದು ಮದ್ದಾಗಿ ಮಾತನಾಡುವ ನಟಿ ನಿವೇದಿತಾ ಗೌಡ ಅಭಿಮಾನಿಗಳು ಹೆಚ್ಚಾಗಿಯೇ ಇದ್ದಾರೆ. ಅವರ ಕ್ಯೂಟ್‍ನೆಸ್‍ಗೆ ಫಿದಾ ಆಗಿದ್ದಾರೆ.

    MORE
    GALLERIES

  • 68

    Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

    ನಿವೇದಿತಾ ಗೌಡ ಕಳೆದ ಬಾರಿ ಕಲಾವಿದರಲ್ಲದ ವಿಭಾಗದಿಂದ ರನ್ನರ್ ಅಪ್ ಆಗಿದ್ದರು. ಮತ್ತೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದಾರೆ.

    MORE
    GALLERIES

  • 78

    Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

    ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನವಾದ ಡ್ರೆಸ್, ರೀಲ್ಸ್ ಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ನಿವೇದಿತಾ ಸ್ಕಿಟ್ ಸಹ ಅಭಿಮಾನಿಗಳಿಗೆ ಇಷ್ಟ ಆಗುತ್ತೆ.

    MORE
    GALLERIES

  • 88

    Niveditha Gowda: ನಾಚಿಕೊಂಡು ನಕ್ಕ ನಿವೇದಿತಾ ಗೌಡ, ಮೇಕಪ್ ಇಲ್ಲ ಅಂದ್ರೂ ಮುದ್ದುಗೊಂಬೆ ಇವರು!

    ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು.

    MORE
    GALLERIES