Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

ನಟಿ ನಿವೇದಿತಾ ಗೌಡ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವತಾರ್ ವೇಷವನ್ನು ಹಾಕಿದ್ದಾರೆ. ಜನ ಶಾಕ್ ಆಗಿದ್ದಾರೆ.

First published:

  • 18

    Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

    ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ಅಲ್ಲಿ ಜನರಿಗೆ ಮನರಂಜನೆ ನೀಡಲು ಹೊಸ ಹೊಸ ವೇಷ ಧರಿಸಿದ್ದಾರೆ.

    MORE
    GALLERIES

  • 28

    Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

    ಈ ಬಾರಿ ನಿವೇದಿತಾ ಗೌಡ ಕಾರ್ಯಕ್ರಮದಲ್ಲಿ ಸ್ಕಿಟ್ ಗೆ ಅವತಾರ್ ವೇಷ ಹಾಕಿದ್ದಾರೆ. ಅದರ ಮೂಲಕ ಸ್ಕಿಟ್ ಮಾಡಲಿದ್ದಾರೆ. ಸೃಜನ್ ಲೋಕೇಶ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

    MORE
    GALLERIES

  • 38

    Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

    ನಿವೇದಿತಾ ಗೌಡ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಪೋಟೋ ನೋಡಿ ಜನ ಬಗೆ ಬಗೆಯ ಕಾಮೆಂಟ್ ಹಾಕಿದ್ದಾರೆ. ಇದೇನಮ್ಮಾ ಹೊಸ ವೇಷ ಎಂದು ಕೇಳಿದ್ದಾರೆ.

    MORE
    GALLERIES

  • 48

    Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

    ಕಳೆದ ವಾರ ನಿವೇದಿತಾ ಪೇಪರ್ ಡ್ರೆಸ್ ಹಾಕಿದ್ದರು. 5 ಸ್ಕಿಟ್‍ಗಳಲ್ಲಿ ಭಾಗವಹಿಸಿದ್ದರು. ಭಿಕ್ಷುಕಿ ಪಾತ್ರಕ್ಕಾಗಿ ಪೇಪರ್ ಡ್ರೆಸ್ ಧರಿಸಿದ್ದರು. ಆ ಫೋಟೋಗಳು ಸಹ ವೈರಲ್ ಆಗಿದ್ದವು.

    MORE
    GALLERIES

  • 58

    Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

    ಈ ಬಾರಿ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಗಿಚ್ಚಿ ಗಿಲಿಗಿಲಿ ಸೀಸನ್ ಒಂದರ ಅಭ್ಯರ್ಥಿಗಳು ಬಂದಿದ್ದಾರೆ. ಎಲ್ಲರೂ ಸೇರಿ ಜನರನ್ನು ನಗಿಸಲು ಮುಂದಾಗಿದ್ದಾರೆ.

    MORE
    GALLERIES

  • 68

    Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

    ನಿವೇದೀತಾ ಗೌಡ ಬೇರೆ ಸ್ಪರ್ಧಿಗಳ ಜೊತೆ ಅವತಾರ್ ಸ್ಕಿಟ್ ಮಾಡಲಿದ್ದಾರೆ. ನಿವೇದಿತಾ ನಟನೆಯಲ್ಲಿ ಹೆಚ್ಚು ಕಲಿತುಕೊಂಡಿದ್ದಾರೆ. ಜನರಿಗೆ ಇಷ್ಟವಾಗಿದ್ದಾರೆ.

    MORE
    GALLERIES

  • 78

    Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

    ನಿವೇದಿತಾ ಗೌಡ ಕಳೆದ ಬಾರಿ ಕಲಾವಿದರಲ್ಲದ ವಿಭಾಗದಿಂದ ರನ್ನರ್ ಅಪ್ ಆಗಿದ್ದರು. ಮತ್ತೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದಾರೆ.

    MORE
    GALLERIES

  • 88

    Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!

    ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನವಾದ ಡ್ರೆಸ್, ರೀಲ್ಸ್‍ಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ನಿವೇದಿತಾ ಸ್ಕಿಟ್ ಸಹ ಅಭಿಮಾನಿಗಳಿಗೆ ಇಷ್ಟ ಆಗುತ್ತೆ.

    MORE
    GALLERIES