Nivedita Gowda: ಸೋಲೋ ಟ್ರಿಪ್ ಹೊರಟ ನಿವಿ, ಚಂದನ್ ಎಲ್ಲಿ ಅಂತಿದ್ದಾರೆ ಅಭಿಮಾನಿಗಳು

ನಿವೇದಿತಾ ಗೌಡ ಯಾವಾಗಲೂ ಸುದ್ದಿಯಲ್ಲಿ ಇರ್ತಾರೆ. ಅದು ಚೆಂದ ಚೆಂದದ ರೀಲ್ಸ್ ಮೂಲಕ. ಆದ್ರೆ ಈ ಬಾರಿ ಸುದ್ದಿ ಆಗಿರೋದು ಸೋಲೋ ಟ್ರಿಪ್ ಹೋಗಿ.

First published: