ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಹಿಸಿ, ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡಿದ್ದರು. ಈ ಶೋ ಮುಗಿದಿದ್ದು, ನಿವೇದಿತಾ ಕಾರ್ಯಕ್ರಮಕ್ಕೆ ರೆಡಿಯಾಗಿದ್ದ ಪರಿ ಇದು.
2/ 8
ಕಲರ್ಸ್ ಕನ್ನಡದಲ್ಲಿ ವೀಕೆಂಡ್ ನಲ್ಲಿ ಪ್ರಸಾರವಾಗ್ತಿದ್ದ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮ ನಿನ್ನೆ ಮುಕ್ತಾಯವಾಗಿದೆ. ಗ್ರ್ಯಾಂಡ್ ಫಿನಾಲೆಗೆ ನಿವೇದಿತಾ ರೆಡ್ ಡ್ರೆಸ್‍ನಲ್ಲಿ ಮಿಂಚಿದ್ದರು.
3/ 8
ನಿವೇದಿತಾ ಗೌಡ ರೆಡ್ ಡ್ರೆಸ್‍ನಲ್ಲಿ ಬಾರ್ಬಿ ಡಾಲ್ ತರ ಕಾಣಿಸಿಕೊಂಡಿದ್ದಾರೆ. ಸೂಪರ್, ಕ್ಯೂಟ್, ಆ ಕೆರೆ ಬಳಿ ಏಕೆ ಹೋಗಿದ್ದೀರಿ ಎಂದು ಅಭಿಮಾನಿಗಳು ಕೇಳಿದ್ದಾರೆ. ಗೊಂಬೆ ರೀತಿಯೇ ಕಾಣ್ತಿದ್ದಾರೆ.
4/ 8
ನಿವೇದಿತಾ ಅವರು ಶೇರ್ ಮಾಡಿರುವ ಫೋಟೋಗಳಿಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಪ್ರಕೃತಿ ಮಡಿಲಿನಲ್ಲಿ ಪಕ್ಷಿಗಳ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.
5/ 8
ನಿವೇದಿತಾ ಅವರು ಯಾವಾಗಲೂ ಇದೇ ರೀತಿಯ ಡ್ರೆಸ್‍ಗಳನ್ನು ಹಾಕ್ತಾ ಇರ್ತಾರೆ. ಬಿಗ್ ಬಾಸ್ ಶೋನಲ್ಲೂ, ಅದರಲ್ಲೂ ವೀಕೆಂಡ್‍ನಲ್ಲಿ ಈ ರೀತಿ ಡ್ರೆಸ್‍ಗಳನ್ನು ಹಾಕ್ತಾ ಇದ್ದರು. ಅಭಿಮಾನಿಗಳಿಗೂ ಸಹ ಇಷ್ಟ ಆಗಿದ್ದರು.
6/ 8
ನಿವೇದಿತಾ ಗೌಡ ಕಳೆದ ಬಾರಿ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಲಾವಿದರಲ್ಲದ ವಿಭಾಗದಿಂದ ರನ್ನರ್ ಅಪ್ ಆಗಿದ್ದರು. ಮತ್ತೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದರು. ಈ ಬಾರಿ ಚಂದ್ರಪ್ರಭಾ ಅವರು ವಿನ್ನರ್ ಆಗಿದ್ದಾರೆ.
7/ 8
ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನವಾದ ಡ್ರೆಸ್, ರೀಲ್ಸ್ ಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ನಿವೇದಿತಾ ಸ್ಕಿಟ್ ಮೂಲಕ ಸಹ ಅಭಿಮಾನಿಗಳಿಗೆ ಇಷ್ಟ ಆಗಿದ್ದರು. ಕಾಮಿಡಿ ಮಾಡಿ ಜನರನ್ನು ನಗಿಸಿದ್ರು.
8/ 8
ನೋಡೋಕೆ ಕ್ಯೂಟ್ ಆಗಿರುವ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್‍ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ.
First published:
18
Nivedita Gowda: ರೆಡ್ ಡ್ರೆಸ್‍ನಲ್ಲಿ ನಿವೇದಿತಾ ಗೌಡ, ಬಾರ್ಬಿ ಡಾಲ್‍ಗೆ ಕೆರೆ ಹತ್ರ ಏನ್ ಕೆಲಸ ಎಂದ ಫ್ಯಾನ್ಸ್!