Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

ನಟಿ, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಎಲ್ಲಾ ಡ್ರೆಸ್ ಸಹ ಸೂಪರ್ ಆಗಿ ಕಾಣ್ತಾ ಇವೆ.

First published:

  • 18

    Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

    ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.

    MORE
    GALLERIES

  • 28

    Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

    ನಟಿ ನಿವೇದಿತಾ ಗೌಡ ಯಾವುದೇ ಡ್ರೆಸ್ ಹಾಕಿದ್ರೂ ತುಂಬಾ ಚೆನ್ನಾಗಿ ಕಾಣ್ತಾರೆ. ನೀವು ಗೊಂಬೆಯೇ ಬಿಡಿ ಎಂದು ಫ್ಯಾನ್ಸ್ ಹೇಳ್ತಾರೆ. ಪರ್ಪಲ್ ಕಲರ್ ಡ್ರೆಸ್ ನಲ್ಲಿ ತುಂಬಾ ಮುದ್ದಾಗಿ ಕಾಣ್ತಿದ್ದಾರೆ.

    MORE
    GALLERIES

  • 38

    Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

    ನಿವೇದಿತಾ ಗೌಡ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ ತಕ್ಷಣ ಸಾವಿರಾರು ಲೈಕ್ಸ್ ಬರುತ್ತವೆ.ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್‍ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

    MORE
    GALLERIES

  • 48

    Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

    ನಿವೇದಿತಾ ಗೌಡ ಶೇರ್ ಮಾಡಿರುವ ಈ ಫೋಟೋಗೆ ಸೂಪರ್, ನೈಸ್, ಸೋ ಕ್ಯೂಟ್, ಮುದ್ದು ಗೊಂಬೆ ನೀವು. ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 58

    Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

    ಮುದ್ದು ಮದ್ದಾಗಿ ಮಾತನಾಡುವ ನಟಿ ನಿವೇದಿತಾ ಗೌಡ ಅಭಿಮಾನಿಗಳು ಹೆಚ್ಚಾಗಿಯೇ ಇದ್ದಾರೆ. ಅವರ ಕ್ಯೂಟ್‍ನೆಸ್‍ಗೆ ಫಿದಾ ಆಗಿದ್ದಾರೆ. ನಿವೇದಿತಾ ಗೌಡ ಕಳೆದ ಬಾರಿ ಕಲಾವಿದರಲ್ಲದ ವಿಭಾಗದಿಂದ ರನ್ನರ್ ಅಪ್ ಆಗಿದ್ದರು. ಮತ್ತೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದಾರೆ.

    MORE
    GALLERIES

  • 68

    Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

    ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನವಾದ ಡ್ರೆಸ್, ರೀಲ್ಸ್ ಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ನಿವೇದಿತಾ ಸ್ಕಿಟ್ ಸಹ ಅಭಿಮಾನಿಗಳಿಗೆ ಇಷ್ಟ ಆಗುತ್ತೆ. ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಸ್ಪರ್ಧಿಸಿದ್ದರು

    MORE
    GALLERIES

  • 78

    Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

    ನಟಿ ನಿವೇದಿತಾ ಗೌಡ ಅವರು ಯೂಟ್ಯೂಬ್ ಚಾನೆಲ್ ಮೂಲಕ ಸಹ ಜನರಿಗೆ ಹತ್ತಿರವಾಗಿದ್ದಾರೆ. ಅಲ್ಲಿ ತಮ್ಮ ಬಗ್ಗೆ ಅಪ್‍ಡೇಟ್ ನೀಡ್ತಾ ಇರ್ತಾರೆ. ಜನ ಸಹ ವಿಡಿಯೋಗಳನ್ನು ನೋಡ್ತಾ ಇರ್ತಾರೆ.

    MORE
    GALLERIES

  • 88

    Nivedita Gowda: ಎಲ್ಲಾ ಡ್ರೆಸ್‍ನಲ್ಲೂ ಇವರು ಗೊಂಬೆಯೇ, ನಿವೇದಿತಾ ಗೌಡ ಕ್ಯೂಟ್ ಸುಂದ್ರಿ!

    ನಟಿ ನಿವೇದಿತಾ ಗೌಡ ಸ್ಯಾಂಡಲ್‍ವುಡ್ ಕಾಲಿಡಲು ರೆಡಿಯಾಗ್ತಾ ಇದ್ದಾರಂತೆ. ನಟಿಯಾಗುವ ಕನಸು ಕಾಣ್ತಾ ಇದ್ದಾರಂತೆ. ಒಳ್ಳೆ ಅವಕಾಶ ಸಿಗಲಿ ಎಂದು ಫ್ಯಾನ್ಸ್ ಹೇಳಿದ್ದಾರೆ.

    MORE
    GALLERIES