Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

ಬಿಗ್ ಬಾಸ್ ಮೂಲಕ ಗೊಂಬೆ ಎಂದೇ ಪರಿಚಯವಾದ ನಿವೇದಿತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಾ ಇದ್ದಾರೆ. ಈ ಬಾರಿ ಚಂನ್ ಶೆಟ್ಟಿ ಉಡುಗೊರೆ ಏನಿರಬಹುದು?

First published:

 • 18

  Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

  ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಗೊಂಬೆ ಎಂದೇ ಖ್ಯಾತಿ ಪಡೆದಿದ್ದಾರೆ. ನಿವೇದಿತಾ ಗೌಡ ಅವರು ಇಂದು ತಮ್ಮ 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

  MORE
  GALLERIES

 • 28

  Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

  ನಿವೇದಿತಾ ಗೌಡ ಕನ್ನಡ ಬಿಗ್ ಬಾಸ್ ಐದನೇ ಸೀಸನ್ ಸ್ಪರ್ಧಿಯಾಗಿ ಖ್ಯಾತಿ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿ ಇವರಿಗಾಗಿ ಹಾಡೊಂದನ್ನು ಸಿದ್ಧಪಡಿಸಿ ಕಂಪೆÇೀಸ್ ಮಾಡಿದ್ದರು. ಅಲ್ಲಿಂದ ಇಬ್ಬರ ಆತ್ಮೀಯತೆ ಹೆಚ್ಚಾಗಿತ್ತು.

  MORE
  GALLERIES

 • 38

  Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

  ಬಿಗ್ ಬಾಸ್ ಮನೆಯಲ್ಲಿ ಮೂಡಿದ ಆತ್ಮೀಯತೆ ಮುಂದೆ ಪ್ರೇಮವಾಗಿ ಬೆಳೆದು ಚಂದನ್ ಶೆಟ್ಟಿ 2019ರ ಯುವ ದಸರಾ ಕಾರ್ಯಕ್ರಮದಲ್ಲಿನಿವೇದಿತಾಗೆ ಪ್ರಪೋಸ್ ಮಾಡಿದರು. ಸರ್ಕಾರದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಯಿತು.

  MORE
  GALLERIES

 • 48

  Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

  2020ರ ಫೆಬ್ರವರಿ 26ರಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮದುವೆಯಾದರು. ಇಬ್ಬರದ್ದು ಕ್ಯೂಟ್ ಜೋಡಿ ಎನಿಸಿಕೊಂಡಿದೆ. ಇಬ್ಬರು ಸದ್ಯ ಶೂಟಿಂಗ್‍ಗಳಲ್ಲಿ ಬ್ಯುಸಿ ಆಗಿದ್ದಾರೆ.

  MORE
  GALLERIES

 • 58

  Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

  ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ವಿಭಿನ್ನ ಸ್ಕಿಟ್‍ಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.

  MORE
  GALLERIES

 • 68

  Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

  ಮುದ್ದು ಮದ್ದಾಗಿ ಮಾತನಾಡುವ ನಟಿ ನಿವೇದಿತಾ ಗೌಡ ಅಭಿಮಾನಿಗಳು ಹೆಚ್ಚಾಗಿಯೇ ಇದ್ದಾರೆ. ಅವರ ಕ್ಯೂಟ್‍ನೆಸ್‍ಫಿದಾ ಆಗಿದ್ದಾರೆ. ನಿವೇದಿತಾ ಗೌಡ ಕಳೆದ ಬಾರಿ ಕಲಾವಿದರಲ್ಲದ ವಿಭಾಗದಿಂದ ರನ್ನರ್ ಅಪ್ ಆಗಿದ್ದರು. ಮತ್ತೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದಾರೆ.

  MORE
  GALLERIES

 • 78

  Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

  ನಟಿ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್‍ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

  MORE
  GALLERIES

 • 88

  Nivedita Gowda Birthday: ನಿವಿ ಹುಟ್ಟುಹಬ್ಬ! ಈ ಬಾರಿ ಚಂದನ್ ಶೆಟ್ಟಿ ಸರ್ಪ್ರೈಸ್ ಏನು?

  ನಿವಿ ಹುಟ್ಟುಹಬ್ಬಕ್ಕೆ ಪ್ರತಿ ವರ್ಷ ಚಂದನ್ ಶೆಟ್ಟಿ ಏನಾದ್ರೂ ಗಿಫ್ಟ್ ಕೊಟ್ಟು ಸರ್ಪ್ರೈಸ್ ನೀಡ್ತಾ ಇರ್ತಾರೆ. ಈ ಬಾರಿ ಏನ್ ಗಿಫ್ಟ್ ಕೊಡ್ತಾರೆ ಎಂದು ಅಭಿಮಾನಿಗಳು ಗೆಸ್ ಮಾಡ್ತಾ ಇದ್ದಾರೆ.

  MORE
  GALLERIES