Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

ನಟಿ, ಬಿಗ್ ಬಾಸ್ ಸ್ಪರ್ಧಿ ನೆಗೆಟಿವ್ ಕಾಮೆಂಟ್ ಮಾಡುವವರು ವಿರುದ್ಧ ಗರಂ ಆಗಿದ್ದಾರೆ. ನನಗೂ ನನ್ನ ಅಗತ್ಯತೆ ತೀರಿಸಿಕೊಳ್ಳುವಷ್ಟು ಸಾಮರ್ಥ್ಯ ಇದೆ ಎಂದಿದ್ದಾರೆ.

First published:

 • 18

  Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

  ನಿವೇದಿತಾ ಗೌಡ ಯಾವಾಗಲೂ ಸುದ್ದಿಯಲ್ಲಿ ಇರ್ತಾರೆ. ಅದು ಚೆಂದ ಚೆಂದದ ರೀಲ್ಸ್ ಮೂಲಕ. ಇಲ್ಲ, ಬ್ಯೂಟಿಫುಲ್ ಫೋಟೋಗಳ ಮೂಲಕ. ಈ ಬಾರಿ ಕೋಪ ಮಾಡಿಕೊಮಡು ಸುದ್ದಿಯಲ್ಲಿದ್ದಾರೆ.

  MORE
  GALLERIES

 • 28

  Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

  ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು.

  MORE
  GALLERIES

 • 38

  Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

  ನಟಿ ನಿವೇದಿತಾ ಗೌಡ ತುಂಬಾ ಮಾರ್ಡನ್ ಹುಡಗಿ. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ನಾನು ಹೇರ್ ವಾಶ್‍ಗೆ ಪಾರ್ಲರ್ ಗೆ ಹೋಗ್ತೀನಿ ಎಂದಿದ್ದರು. ಅದಕ್ಕೆ ಜನ ಚಂದನ್ ದುಡ್ಡು ಸುಮ್ಮನೇ ವೇಸ್ಟ್ ಮಾಡ್ತಾ ಇದ್ದಿರಿ ಎಂದು ಕಾಂಮೆಟ್ ಹಾಕಿದ್ದರು.

  MORE
  GALLERIES

 • 48

  Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

  ನೆಗೆಟಿವ್ ಕಾಮೆಂಟ್‍ಗಳಿಗೆ ನಿವೇದಿತಾ ಗೌಡ ಗರಂ ಆಗಿದ್ದಾರೆ. ನನ್ನ ಅಗತ್ಯಗಳನ್ನು ನೋಡಿಕೊಳ್ಳಲು ನಾನು ಸಂಪೂರ್ಣವಾಗಿ ಸಮರ್ಥವಾಗಿದ್ದೇನೆ. ನಾನು ನನ್ನ ಗಂಡನ ಹಣವನ್ನು ವ್ಯರ್ಥ ಮಾಡುತ್ತಿದ್ದೇನೆ ಎಂದು ಕಾಮೆಂಟ್ ಮಾಡುವುದಲ್ಲ ಎಂದು ಹೇಳಿದ್ದಾರೆ.

  MORE
  GALLERIES

 • 58

  Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

  ಒಬ್ಬ ಹೆಣ್ಣು ಮಗಳು ತನ್ನದೇ ಆದ ಸಾಮರ್ಥ್ಯ ಹೊಂದಿದ್ದಾಳೆ ಎಂದು ಜನರು ಇನ್ನೂ ನಂಬದಿರುವುದು ಬೇಸರದ ಸಂಗತಿ. ನಾನು ನನ್ನ ಕರ್ಚು ನೋಡಿಕೊಳ್ತೇನೆ ಎಂದಿದ್ದಾರೆ.

  MORE
  GALLERIES

 • 68

  Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

  ಪ್ರತಿ ಸಲ ನಾನು ಗರ್ಭಿಣಿನಾ ಎಂಬ ಚರ್ಚೆ ಆಗ್ತಾ ಇರುತ್ತೆ. ನಾನು ಪ್ರಗ್ನೆಂಟ್ ಆಗಿಲ್ಲ. ವರ್ಷದಲ್ಲಿ ಕನಿಷ್ಠ 2-3 ಸಲ ಈ ಬಗ್ಗೆ ಮಾತುಗಳು ಕೇಳಿ ಬರುತ್ತದೆ. ಆ ಸಂದರ್ಭ ಬಂದಾಗ ನಾನೇ ಅನೌನ್ಸ್ ಮಾಡ್ತೀನಿ ಎಂದು ನಿವೇದಿತಾ ಗೌಡ ಅವರು ಹೇಳಿದ್ದಾರೆ.

  MORE
  GALLERIES

 • 78

  Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

  ಟಿಕ್ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ, ಅದರ ಮೂಲಕ ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟಿದ್ದರು. ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ.

  MORE
  GALLERIES

 • 88

  Nivedita Gowda: ನಾನು ನನ್ನ ಗಂಡನ ದುಡ್ಡು ವೇಸ್ಟ್ ಮಾಡ್ತಿಲ್ಲ, ನಿವೇದಿತಾ ಗರಂ!

  ನಿವೇದಿತಾ ಗೌಡ ಸದ್ಯ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಭಾಗವಹಿಸಿದ್ದಾರೆ. ತಮ್ಮ ನಟನೆ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಸ್ಕಿಟ್‍ಗಳನ್ನು ಚೆನ್ನಾಗಿ ಮಾಡ್ತಾ ಇದ್ದಾರೆ.

  MORE
  GALLERIES