Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

ನಟಿ ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಕಳೆದ ಸಲ ಇವರು ರನ್ನರ್ ಅಪ್ ಆಗಿದ್ದರು.

First published:

  • 18

    Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

    ಬಿಗ್ ಬಾಸ್ ಸ್ಪರ್ಧಿ, ನಟಿ, ಗೊಂಬೆ ನಿವೇದಿತಾ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಭಾಗವಹಿಸಿದ್ದಾರೆ.

    MORE
    GALLERIES

  • 28

    Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

    ನಿವೇದಿತಾ ಗೌಡ ಕಳೆದ ಸೀಸನ್ ನಲ್ಲೂ ಇದ್ದರು, ಚೆನ್ನಾಗಿ ನಟನೆ ಕಲಿತಿದ್ದಾರೆ. ಈ ಬಾರಿ ಒಂದೇ ಸ್ಕಿಟ್‍ನಲ್ಲಿ 5 ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ನಿವೇದಿತಾರನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 38

    Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

    ಐದು ಪಾತ್ರಗಳಲ್ಲಿ ನಟಿ ಪಾತ್ರವನ್ನೂ ಸಹ ಮಾಡಿದ್ದಾರೆ. ಅದರಲ್ಲಿ ನಿವೇದಿತಾ ಪಾತ್ರೆ ತೊಳೆಯವ ರೀತಿ ನಟನೆ ಮಾಡಿದ್ದಾರೆ. ಅವರಿಗೆ ಡೈಲಾಗ್ ಇರಲ್ಲ.

    MORE
    GALLERIES

  • 48

    Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

    ಅದೇ ಸ್ಕಿಟ್‍ನಲ್ಲಿ ಫೋಟೋ ಪ್ರೇಮ್ ಒಳಗೆ ಇರುವ ಫೋಟೋ ರೀತಿ ನಿಂತಿದ್ದಾರೆ. ಸತ್ತವರ ಫೋಟೋ ಅಂದ್ರೆ ಅಲ್ಲಿ ಮಾತೇ ಇರುವುದಿಲ್ಲ.

    MORE
    GALLERIES

  • 58

    Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

    ಇನ್ನು ನಿವೇದಿತಾ ನರ್ಸ್ ಪಾತ್ರವನ್ನೂ ಮಾಡಿದ್ದಾರೆ. ಎಲ್ಲಾ ಡ್ರೆಸ್ ನಲ್ಲೂ ನಿವೇದಿತಾ ಗೌಡ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಡೈಲಾಗ್ ಇಲ್ಲ ಅಂದ್ರೂ ಅಷ್ಟು ಪಾತ್ರ ಮಾಡಿದ್ದಾರೆ.

    MORE
    GALLERIES

  • 68

    Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

    ನಿವೇದಿತಾ ಗೌಡ ಪೊಲೀಸ್ ಪಾತ್ರ ಮಾಡಿದ್ದಾರೆ. ಅದಕ್ಕೆ ನಿರೂಪಕ ನಿರಂಜನ್ ಸೆಲ್ಯೂಟ್ ಹೊಡೆಯಿರಿ ಎಂದು ರೇಗಿಸಿದ್ದಾರೆ. ನಿವೇದಿತಾ ಕಳೆದ ಸೀಸನ್‍ನಲ್ಲಿ ಕಲಾವಿದರಲ್ಲದ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದರು.

    MORE
    GALLERIES

  • 78

    Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

    ಐದು ಪಾತ್ರಗಳಲ್ಲಿ ನಿವೇದಿತಾ ಅವರು ಭಿಕ್ಷುಕಿ ಪಾತ್ರವನ್ನು ಮಾಡಿದ್ದಾರೆ. ಕಳೆದ ಸೀನಸ್‍ನಿಂದ ಈ ಸೀಸನ್ ನಲ್ಲಿ ಮತ್ತಷ್ಟು ಅದ್ಭುತವಾಗಿ ನಟಿಸುವ ಆಸೆ ಹೊಂದಿದ್ದಾರೆ.

    MORE
    GALLERIES

  • 88

    Nivedita Gowda: ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಮಾಡಿದ ನಿವಿ, ಡೈಲಾಗೇ ಇಲ್ಲ ಎಂದು ಕಾಲೆಳೆದ ಜಡ್ಜಸ್!

    ಒಂದೇ ಸ್ಕಿಟ್‍ನಲ್ಲಿ 5 ಪಾತ್ರ ಇದ್ರೂ ಡೈಲಾಗ್ ಇಲ್ಲ ಎಂದು ಜಡ್ಜ್ ಗಳು ಹೇಳಿದ್ದಾರೆ. ಜಡ್ಜ್ ಆಗಿರುವ ನಟಿ ಶೃತಿ ಅವರು ಅವರಿಗೆ ಡೈಲಾಗ್ ಕೊಡಿ ಎಂದಿದ್ದಾರೆ.

    MORE
    GALLERIES