Nithya Menon: ವೆಡ್ಡಿಂಗ್ ಫೋಟೋಶೂಟ್ನಲ್ಲಿ ಬ್ಯುಸಿಯಾದ ನಿತ್ಯಾ; ಅಪ್ಸರೆಯಂತೆ ಕಂಗೊಳಿಸಿದ ಮದುಮಗಳು ಮುದ್ದು ಮುಖದ ಚೆಲುವೆ ನಟಿ ನಿತ್ಯಾ ಮೆನನ್ ಮಧುಮಗಳಾಗಿದ್ದಾರೆ. ಅರೆರೆ ಮದುವೆ ಆಯ್ತಾ ಅನ್ನಬೇಡಿ. ಅವರು ಬ್ರೈಡಲ್ ವೇರ್ನ ಧಿರಿಸಿಗೆ ಫೋಟೋ ಶೂಟ್ ನಡೆಸಿದ್ದಾರೆ. (photos : nithya social media and fan page)
1 / 8
ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಕನ್ನಡತಿ ನಿತ್ಯಾ ಈಗ ಮದುಮಗಳಾಗಿದ್ದಾರೆ
2 / 8
ಲೆಬಲ್ಡಿಸೈನ್ ನಡೆಸಿದ ಅವರು ಫೋಟೋ ಶೂಟ್ ಎಲ್ಲರ ಮನಗೆದ್ದಿದೆ
3 / 8
ಬ್ರಿತ್ಇನ್ಟೂಶಾಡೋ ವೆಬ್ ಸೀರಿಸ್ನಲ್ಲಿ ಬ್ಯುಸಿಯಾಗಿದ್ದರು ನಟಿ ನಿತ್ಯಾ
4 / 8
ಮಲಯಾಳಂನಲ್ಲಿ ಈ ನಟಿ ಸದ್ಯ ಬ್ಯುಸಿಯಾಗಿದ್ದಾರೆ
5 / 8
ಕನ್ನಡದ ಸಿನಿಮಾ ಮೂಲಕ ನಟಿ ನಿತ್ಯಾ ತಮ್ಮ ಸಿನಿ ಜೀವನ ಆರಂಭಿಸಿದ್ದರು
6 / 8
ಬೆಂಗಳೂರಿನ ಈ ಬೆಡಗಿ ಹಿಂದಿ ಸೇರಿದಂತೆ ಇಂಗ್ಲಿಷ್ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ
8 / 8
ಬ್ರೈಡಲ್ ಲುಕ್ನಲ್ಲಿ ನಿತ್ಯಾ ಮೆನನ್
First published: April 24, 2021, 20:52 IST