HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

Happy Birthday To Nithya Menen: ಇತ್ತೀಚೆಗಷ್ಟೆ ತೆರೆಕಂಡ ಸೈಕೊ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ನಟಿ ನಿತ್ಯಾ ಮೆನನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 32ನೇ ವಸಂತಕ್ಕೆ ಕಾಲಿಟ್ಟಿರುವ ಕನ್ನಡತಿ ಕುರಿತಾದ ಕೆಲವು ವಿಷಯಗಳು ನಿಮಗಾಗಿ..! (ಚಿತ್ರಗಳು ಕೃಪೆ: ನಿತ್ಯಾ ಮೆನನ್​ ಇನ್​ಸ್ಟಾಗ್ರಾಂ ಖಾತೆ)

First published:

  • 116

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ಇತ್ತೀಚೆಗಷ್ಟೆ ತೆರೆಕಂಡ ಸೈಕೊ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ನಟಿ ನಿತ್ಯಾ ಮೆನನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    MORE
    GALLERIES

  • 216

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    32ನೇ ವಸಂತಕ್ಕೆ ಕಾಲಿಟ್ಟ ನಿತ್ಯಾ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 316

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ಮುದ್ದಾದ ನಗು ಹಾಗೂ ಅಭಿನಯದಿಂದ ಮನಗೆದ್ದಿರುವ ನಿತ್ಯಾ ತುಂಬಾ ಚೆನ್ನಾಗಿ ಹಾಡು ಹಾಡುತ್ತಾರೆ.

    MORE
    GALLERIES

  • 416

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ನಿತ್ಯಾ ಆದಷ್ಟು ವಿವಾದಗಳಿಂದ ದೂರ ಇರುವ ನಟಿ.

    MORE
    GALLERIES

  • 516

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ತನ್ನನ್ನ ತಾನು ಸಂಪೂರ್ಣವಾಗಿ ಕನ್ನಡತಿ ಎಂದು ಹೇಳಿಕೊಳ್ಳುವ ನಟೊ ನಿತ್ಯಾ ಕನ್ನಡದಲ್ಲೇ ಮಾತನಾಡುತ್ತಾ... ಹಾಡುತ್ತಾ... ಕನ್ನಡಿಗರಿ ಮತ್ತಷ್ಟು ಹತ್ತಿರವಾಗಿರುವ ಕಲಾವಿದೆ.

    MORE
    GALLERIES

  • 616

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ಅಮ್ಮನೊಂದಿಗೆ ನಿತ್ಯಾ ಮೆನನ್​

    MORE
    GALLERIES

  • 716

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ಅಮ್ಮ ಹಾಗೂ ತಾತನೊಂದಿಗೆ ನಿತ್ಯಾ ಮೆನನ್​

    MORE
    GALLERIES

  • 816

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ಇದೇ ವರ್ಷ ಜನವರೊ 24ರಂದು ತೆರೆಕಂಡ ತಮಿಳು ಸಿನಿಮಾ ಸೈಕೊದಲ್ಲಿ ನಿತ್ಯಾ ತೆರೆ ಹಂಚಿಕೊಂಡಿದ್ದಾರೆ.

    MORE
    GALLERIES

  • 916

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ನಟಿ ನಿತ್ಯಾ ಮೆನನ್​ ಕಳೆದ ಕೆಲ ವರ್ಷಗಳಿಂದ ಸ್ಥೂಲಕಾಯಿಯಾಗಿದ್ದು, ಇದರಿಂದ ಟ್ರೋಲ್​ ಸಹ ಆಗಿದ್ದರು.

    MORE
    GALLERIES

  • 1016

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ಆದರೆ ಟ್ರೋಲ್​ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದ ನಿತ್ಯಾ ತನಗಿರುವ ಕಾಯಿಲೆಯಿಂದಾಗಿ ದಪ್ಪಗಾಗಿದ್ದೇನೆ ಎಂದಿದ್ದರು.

    MORE
    GALLERIES

  • 1116

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ಜಯಲಲಿತಾರ ಜೀವನಾಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಿತ್ಯಾ ಮೆನನ್​

    MORE
    GALLERIES

  • 1216

    HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!

    ನಟಿ ನಿತ್ಯಾ ಮೆನನ್​

    MORE
    GALLERIES

  • 1316

  • 1416

  • 1516

  • 1616