Nithya Menen Marriage: ಮದುವೆ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ನಿತ್ಯಾ! ಇದು ಮೆನನ್​ ವಿವಾಹದ ಅಸಲಿ ಮ್ಯಾಟರ್​

Nithya Menen : ನಿತ್ಯಾ ಮೆನನ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈ ಮಲಯಾಳಿ ಮೋಹನಾಂಗಿ ತನ್ನ ಸಹಜ ನಟನೆಯಿಂದ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಇತ್ತೀಚೆಗೆ ಇವರ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

First published: