Nishvika: ತಮ್ಮ ಲೆಟೆಸ್ಟ್​ ಫೋಟೋಗಳ ಜತೆ ಪುಟ್ಟದಾದ ಕತೆ ಹೇಳಿದ ನಟಿ ನಿಶ್ವಿಕಾ..!

ಸಿನಿಮಾಗಳ ಜೊತೆಗೆ ಸಾಮಾಜಿಕ ಜಾಲತಾಣ ಹಾಗೂ ತಮ್ಮದೇ ಆದ ಯೂಟ್ಯೂಬ್​ನಲ್ಲಿ ಬ್ಯುಸಿಯಾಗಿರುವ ನಟಿ ನಿಶ್ವಿಕಾ ನಾಯ್ಡು. ನಿಶ್ವಿಕಾ ಅವರು ಅಮ್ಮ ಐ ಲವ್​ ಯು ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ನಟಿ ಈಗ ನೆಟ್ಟಿಗರಿಗೆ ಒಂದು ಪುಟ್ಟ ಕತೆ ಹೇಳಿದ್ದಾರೆ. (ಚಿತ್ರಗಳು ಕೃಪೆ: Nishvika Naidu - Instagram)

First published: