ಗಟ್ಟಿಮೇಳ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ.
2/ 8
ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವಿಕ್ರಾಂತ್, ವೇದಾಂತ್‍ರನ್ನು ಮದುವೆಯಾಗಿದ್ದಾರೆ.
3/ 8
ಧಾರಾವಾಹಿಯಲ್ಲಿ ಅಮೂಲ್ಯ ಪಾತ್ರವು ಎಲ್ಲರ ಗಮನ ಸೆಳೆದಿದೆ. ಅಮೂಲ್ಯ ರೌಡಿ ಬೇಬಿ ಎಂದೇ ಗುರುತಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಜೋರು ಪಾತ್ರ ಅಮೂಲ್ಯ ಅವರದ್ದು.
4/ 8
ಅಮೂಲ್ಯ ಪಾತ್ರ ಮಾಡ್ತಿರುವ ಇವರ ಹೆಸರು ನಿಶಾ ಕೃಷ್ಣನ್. ಧಾರಾವಾಹಿ ಮೂಲಕ ಕರುನಾಡಿನಲ್ಲಿ ಅಮೂಲ್ಯ, ರೌಡಿ ಬೇಬಿ ಎಂದು ಖ್ಯಾತಿ ಪಡೆದಿದ್ದಾರೆ.
5/ 8
ನಿಶಾ ಕೃಷ್ಣನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವೈಟ್ ಅಂಡ್ ಪಿಂಕ್ ಸೀರೆಯಲ್ಲಿ ಚೆಂದವಾಗಿ ಕಾಣ್ತಾ ಇದ್ದಾರೆ.
6/ 8
ಫೋಟೋಗಳನ್ನು ಹಾಕಿದ್ರೆ ನಾವು ಇವತ್ತು ಇದನ್ನು ಹೇಳಬೇಕಿರಲಿಲ್ಲ. ಅವರು ಹಾಕಿರು ಪೋಸ್ಟ್ ಗೆ ನನ್ನ ಎದೆಯ ಬೀದಿಯಲಿ ಹೊಂಗನಸ ವ್ಯಾಪಾರಿ ನೀ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಎಲ್ಲರೂ ನಿಶಾ ಅವರಿಗೆ ಬಾಯ್ ಫ್ರೆಂಡ್ ಸಿಕ್ಕಿದ್ದಾರಾ ಎಂದು ಕೇಳ್ತಾ ಇದ್ದಾರೆ.
7/ 8
ಅಮೂಲ್ಯ ಅವರು ಶೇರ್ ಮಾಡಿರುವ ಫೋಟೋಗಳಿಗೆ 33 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಈಗ ನಮ್ಮ ಕಣ್ಣು ನಿಮ್ಮ ಶೀರ್ಷಿಕೆ ಮೇಲೆ, ಹೇಳಿ ನಿಶಾ ಅಕ್ಕ ಯಾರು ಆ ವ್ಯಾಪಾರಿ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.
8/ 8
ನಿಶಾ ಅವರು ಕನ್ನಡ ಮಾತ್ರವಲ್ಲದೇ ತೆಲುಗು ಧಾರಾವಾಹಿಯಲ್ಲೂ ನಟಿಸುತ್ತಿದ್ದು, ಅಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಜೋರು ಪಾತ್ರ ಮಾಡುತ್ತಿರುವ ಇವರು ನಿಜ ಜೀವನದಲ್ಲಿ ತುಂಬಾ ಸೈಲೆಂಟ್ ಅಂತೆ.