Niharika Konidela: ಹನಿಮೂನ್​ ಪ್ರವಾಸದ ಫೋಟೋ ಹಂಚಿಕೊಂಡ ನಿಹಾರಿಕಾ ಕೋನಿದೇಲ..!

ಇತ್ತೀಚೆಗಷ್ಟೆ ಉದಯಪುರದಲ್ಲಿ ಜೀವದ ಗೆಳೆಯ ಚೈತನ್ಯ ಜೊನ್ನಲಗಡ್ಡ ಅವರನ್ನು ವರಿಸಿದ ಮೆಗಾ ಕುಟುಂಬದ ಮಗಳು ನಿಹಾರಿಕಾ ಸದ್ಯ ಸುತ್ತಾಟದಲ್ಲಿದ್ದಾರೆ. ಹನಿಮೂನ್​ ಪ್ರವಾಸಕ್ಕೆಂದು ಮಾಲ್ಡೀವ್ಸ್​ಗೆ ಹೋಗಿದ್ದ ನಿಹಾರಿಕಾ ಅಲ್ಲಿಂದ ಅಮೆರಿಕಾಗೆ ಹಾರಿದ್ದರು. ಈಗ ಇದ್ದಕ್ಕಿದ್ದಂತೆ ಗೋವಾದಲ್ಲಿ ತೆಗೆದ ತಮ್ಮ ಲೆಟೆಸ್ಟ್​ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ನಿಹಾರಿಕಾ ಕೋನಿದೇಲ ಇನ್​ಸ್ಟಾಗ್ರಾಂ ಖಾತೆ)

First published: