Actor Simbhu ಜೊತೆ ಲಿವ್ ಇನ್ ರಿಲೇಷನ್ ಶಿಪ್ನಲ್ಲಿದ್ದಾರಂತೆ ಈ ಫೇಮಸ್ ನಟಿ: ಯಾರ್ ಅಂತ ನೀವೇ ನೋಡಿ...!
Nidhhi Agerwal: 'ಇಸ್ಮಾರ್ಟ್ ಶಂಕರ್', 'ಈಶ್ವರನ್' ಮತ್ತು 'ಭೂಮಿ' ಚಿತ್ರಗಳಲ್ಲಿ ನಟಿಸಿರುವ ನಾಯಕಿ ನಿಧಿ ಅಗರ್ವಾಲ್, ಕಾಲಿವುಡ್ ನಟ ಸಿಂಬು ಜೊತೆ ಲಿವ್ ಇನ್ ರೀಲೆಷನ್ ಶಿಪ್ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗುತ್ತಾರೆ ಎಂಬ ಮಾಹಿತಿ ಕೂಡ ಸಿಕ್ಕಿದೆ.
'ಇಸ್ಮಾರ್ಟ್ ಶಂಕರ್', 'ಈಶ್ವರನ್' ಮತ್ತು 'ಭೂಮಿ' ಚಿತ್ರಗಳಲ್ಲಿ ನಟಿಸಿರುವ ನಾಯಕಿ ನಿಧಿ ಅಗರ್ವಾಲ್, ಕಾಲಿವುಡ್ ನಟ ಸಿಂಬು ಜೊತೆ ಲಿವ್ ಇನ್ ರೀಲೆಷನ್ ಶಿಪ್ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗುತ್ತಾರೆ ಎಂಬ ಮಾಹಿತಿ ಕೂಡ ಸಿಕ್ಕಿದೆ
2/ 7
ಮತ್ತೊಂದೆಡೆ ಈ ಸುದ್ದಿ ಬರೀ ಗಾಸಿಪ್ ಅಷ್ಟೇ ನಿಜ ಅಲ್ಲ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಈಶ್ವರ’ ಸಿನಿಮಾದ ಶೂಟಿಂಗ್ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಅಷ್ಟೇ, ಬೇರೇನೂ ಇಲ್ಲ’ ಎಂದು ನಟಿ ಅಗರ್ವಾಲ್ ಕುಟುಂಬಸ್ಥರು ಹೇಳಿದ್ದಾರಂತೆ.
3/ 7
ಈ ಹಿಂದೆಯೂ ಸಿಂಬು ಅವರ ಹೆಸರು ಹಲವು ನಾಯಕಿಯರ ಜೊತೆ ಸೇರಿಕೊಂಡಿತ್ತು. ಅದರಲ್ಲಿ ಹನ್ಸಿಕಾ ಮೋಟ್ವಾನಿ ಮತ್ತು ತ್ರಿಶಾ ಕೃಷ್ಣನ್ ಅವರಂತಹ ನಟಿಯರ ಹೆಸರುಗಳಿವೆ. ಆದರೆ, ಅವರ ಯಾವುದು ಕೂಡ ಸತ್ಯವಾಗಿರಲಿಲ್ಲ.
4/ 7
ಸಿಂಬು ಚಲನಚಿತ್ರಗಳಲ್ಲಿ ನಟಿಯರೊಂದಿಗೆ ಆನ್ಸ್ಕ್ರೀನ್ ಕೆಮಿಸ್ಟ್ರಿಯಲ್ಲಿ ಹೆಸರುವಾಸಿಯಾಗಿದ್ದಾರೆ . ಅದೇ ವಿಷಯವು ಅವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ರೀತಿಯ ರೂಮರ್ಗಳು ಹರಿದಾಡುತ್ತಿವೆ.
5/ 7
ದಕ್ಷಿಣ ಭಾರತೀಯ ಚಿತ್ರರಂಗದ ಬೇಡಿಕೆ ಹಾಟ್ ಬೆಡಗಿ ನಿಧಿ ಅಗರ್ವಾಲ್ ಬ್ಯೂಟಿ ಸೀಕ್ರೆಟ್ ಬಗ್ಗೆ ನೆಟ್ಟಿಗರು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನಿಧಿ ತಮ್ಮ ತ್ವಚ್ಛೆ ಆರೈಕೆಗೆ ಬಳಸುವುದು ಅಡುಗೆ ಮನೆಯಲ್ಲಿ ಸಿಗುವ ಪದಾರ್ಥಗಳು ಮಾತ್ರ ಎಂದು ಈ ಹಿಂದೆ ಹೇಳಿದ್ದರು.
6/ 7
ಈ ಹಿಂದೆ ನಿಧಿ ಜೀನ್ಸ್ ಪ್ಯಾಂಟ್ಗೆ ಜಿಪ್ ಹಾಕದೆ ಫೋಟೋಶೂಟ್ ಒಂದಕ್ಕೆ ಪೋಸ್ ಕೊಟ್ಟಿದ್ದರು. ಆ ಫೋಟೋದಿಂದಾಗಿ ನಿಧಿ ಈ ಹಿಂದೆ ತುಂಬಾ ಟ್ರೋಲ್ ಆಗಿದ್ದರು.
7/ 7
ನಿಧಿ ಅರ್ಗವಾಲ್ ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್ 2.5-3.5 ಲೀಟರ್ ನೀರು ಕುಡಿಯುತ್ತಾರಂತೆ. ವಯಸ್ಸಿಗೆ ತಕ್ಕ ಹಾಗೆ ಚರ್ಮ ಬದಲಾಗುತ್ತದೆ. ಅದರ ಕಾಂತಿಯಲ್ಲಿ ವ್ಯತ್ಯಾಸ ಕಾಣುತ್ತದೆ, ಹೀಗಾಗಿ ಯಾವುದೇ ಟ್ರೀಟ್ಮೆಂಟ್ ಮಾಡಿಸಿಕೊಳ್ಳಬೇಡಿ ನಿಧಿ ಹೇಳಿದ್ದರು.