Nia Sharma Birthday Cake: ಬರ್ತ್​ಡೇಗೆ ಡಿಫರೆಂಟ್​ ಕೇಕ್ ಕಟ್ ಮಾಡಿದ ನಿಯಾ ಶರ್ಮಾ ಟ್ರೋಲ್

Nia Sharma: ಹಿಂದಿ ಕಿರುತೆರೆಯ ಪ್ರಸಿದ್ಧ ನಟಿ ನಿಯಾ ಶರ್ಮಾ ಅವರು ತಮ್ಮ ಬರ್ತ್​ಡೇ ಕೇಕ್​ನಿಂದ ಈಗ ಟ್ರೋಲ್ ಆಗಿದ್ದಾರೆ. ದೇಹದ ಖಾಸಗಿ ಭಾಗದ ಶೇಪ್​ನಲ್ಲಿ ಕೇಕ್ ತಯಾರಿಸೋ ಕೆಲಸ ಬೇಕಿತ್ತಾ?

First published: