ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಟ, ನಟಿಯರ ಚಿಕ್ಕ ವಯಸ್ಸಿನ ಫೋಟೋಗಳು ಹರಿದಾಡ್ತಿವೆ. ಜನ ಅವರಲ್ಲಿ ಕೆಲವರನ್ನು ಸರಿಯಾಗಿ ಗೆಸ್ ಮಾಡಿದ್ದಾರೆ. ಇನ್ನೂ ಕೆಲವರನ್ನು ಗೆಸ್ ಮಾಡಿಲ್ಲ. ಈ ಫೋಟೋದಲ್ಲಿರುವ ಇಬ್ಬರು ಕೂಡ ನಟಿಯರೇ.
2/ 8
ಈ ಇಬ್ಬರು ನಟಿಯರು ಅಕ್ಕ-ತಂಗಿ ಒಬ್ಬರು ಕಿರುತೆರೆಯಲ್ಲಿ ಮಿಂಚಿದ್ದಾರೆ. ಇನ್ನೊಬ್ಬರು ಸ್ಯಾಂಡಲ್ವುಡ್, ಮಾಲಿವುಡ್, ಕಾಲಿವುಡ್ನಲ್ಲಿ ಮಿಂಚಿದ್ದಾರೆ.
3/ 8
ನಾವು ಇವರು ಯಾರು ಅಂತ ಕಂಡು ಹಿಡಿಯಲು ಒಂದು ಕ್ಲ್ಯೂ ಕೊಡ್ತೇವೆ. ಆಗ ನೀವು ಈಸಿಯಾಗಿ ಇವರನ್ನು ಗುರುತಿಸಬಹುದು. ಒಬ್ಬರನ್ನು ಕಿರುತೆರೆಯಲ್ಲಿ ಗೊಂಬೆ ಎಂದು ಕರೆಯುತ್ತಾರೆ.
4/ 8
ಹೌದು ಇವರು ನೇಹಾ ಗೌಡ, ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಮ್ಮ ಪ್ರೀತಿಯ ಗೊಂಬೆ. ನೇಹಾ ಗೌಡ ಅವರ ಚಿಕ್ಕ ವಯಸ್ಸಿನ ಪೋಟೋ. ಇವರು ಜೊತೆ ಇರುವ ಇನ್ನೊಬ್ಬರು ಅಕ್ಕ ಸೋನು ಗೌಡ.
5/ 8
ಬಿಗ್ ಬಾಸ್ ಸೀಸನ್ 09ಕ್ಕೆ ಬಂದಿದ್ದ ನೇಹಾ ಗೌಡ, ಕಳೆದ ಕೆಲ ದಿನಗಳ ಹಿಂದೆ ಕುಟುಂಬದ ಜೊತೆ ತಿರುಪತಿಗೆ ಹೋಗಿದ್ದರು. ಅವರ ಅಪ್ಪ-ಅಮ್ಮನ ಜೊತೆ ಪೋಸ್ ಕೊಟ್ಟಿರುವುದು.
6/ 8
ನೇಹಾ ಗೌಡ ಬಿಗ್ ಬಾಸ್ ಮನೆಯಲ್ಲಿ ಬೇಗ ತಮ್ಮ ಪಯಣ ಮುಗಿಸಿ ಆಚೆ ಬಂದ್ರು. ಅಷ್ಟಾಗಿ ಆಟಗಳನ್ನು ಚೆನ್ನಾಗಿ ಆಡಲಿಲ್ಲ ಎಂದು ಮಾತುಗಳು ಕೇಳಿ ಬಂದಿದ್ವು.
7/ 8
ನೇಹಾ ಗೌಡ ತಮ್ಮ ಬಾಲ್ಯದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜನ ಸಹ ಮೆಚ್ಚಿಕೊಂಡಿದ್ದಾರೆ. ನೀವು ಈಗಲೂ ಗೊಂಬೆಯೇ, ಆಗಲೂ ಗೊಂಬೆನೇ ಎಂದಿದ್ದಾರೆ.
8/ 8
ನೇಹಾ ಗೌಡ, ಸೋನು ಗೌಡ ಇರುವ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಾ ಇವೆ. ಸೋನು ಗೌಡ ಅವರು ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿ ಇರ್ತಾರೆ.