Neha Dhupia Baby Shower: ಗರ್ಭಿಣಿ ನಟಿ ನೇಹಾ ಧೂಪಿಯಾಗೆ ಸಿಕ್ತು ಸ್ನೇಹಿತೆಯರ ಕಡೆಯಿಂದ ಭರ್ಜರಿ ಸರ್ಪ್ರೈಸ್​..!

ಬಾಲಿವುಡ್​ ಸೆಲೆಬ್ರಿಟಿ ಕಪಲ್ ಅಂಗದ್ ಬೇಡಿ ಹಾಗೂ ನೇಹಾ ಧೂಪಿಯಾ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನೇಹಾರ ಸ್ನೇಹಿತೆಯರೆಲ್ಲ ಸೇರಿ ಅವರಿಗೆ ಸರ್ಪ್ರೈಸ್​ ಆಗಿ ಬೇಬಿ ಶವರ್ ಪಾರ್ಟಿ ಕೊಟ್ಟಿದ್ದಾರೆ. ಇಲ್ಲಿವೆ ಬೇಬಿ ಶವರ್​ನ ಚಿತ್ರಗಳು . (ಚಿತ್ರಗಳು ಕೃಪೆ: ನೇಹಾ ಧೂಪಿಯಾ ಇನ್​ಸ್ಟಾಗ್ರಾಂ ಖಾತೆ)

First published: