Vikrant Rona: ಸಿನಿಮಾ ರಿಲೀಸ್​ಗೂ ಮುನ್ನವೇ ಸುದೀಪ್​ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ವೀಕ್ಷಿಸಿದ ನಟಿ ಹೇಳಿದ್ದು ಹೀಗೆ..!

ವಿಕ್ರಾಂತ್​ ರೋಣ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಅನೂಪ್​ ಭಂಡಾರಿ ನಿರ್ದೇಶನದ ಈ ಸಿನಿಮಾವನ್ನು ರಿಲೀಸ್​ಗೂ ಮುನ್ನವೇ ವೀಕ್ಷಿಸಿರುವ ನಟಿ ನೀತಾ ಅಶೋಕ್​, ಚಿತ್ರದ ಬಗ್ಗೆ ಕೆಲವು ಸಾಲುಗಳನ್ನು ಬರೆದಿದ್ದು, ಅನೂಪ್ ಭಂಡಾರಿ ಅವರನ್ನು ಹೊಗಳಿದ್ದಾರೆ. (ಚಿತ್ರಗಳು ಕೃಪೆ: ನೀತಾ ಅಶೋಕ್​ ಇನ್​ಸ್ಟಾಗ್ರಾಂ ಖಾತೆ)

First published: