Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ನಟಿ ನಯನತಾರಾ ಈಗಲೂ ಬಹುಬೇಡಿಕೆಯ ನಟಿಯಾಗಿದ್ದಾರೆ. ಮದುವೆ ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದ ನಯನತಾರಾ ಇದೀಗ ನಟನೆಗೆ ಗುಡ್ ಬೈ ಹೇಳ್ತಾರೆ ಎನ್ನುವ ಸುದ್ದಿ ಹರಿದಾಡ್ತಿದೆ.

First published:

  • 18

    Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

    ಸೌತ್ ಲೇಡಿ ಸೂಪರ್ಸ್ಟಾರ್ ಎಂದೇ ಫೇಮಸ್ ಆಗಿರುವ ನಯನತಾರಾ ಡೇಟ್ಸ್ಗಾಗಿ ನಿರ್ದೇಶಕರು ಹಾಗೂ ನಿರ್ಮಾಪಕರು ಕಾಯ್ತಿದ್ದಾರೆ. ಈ ವೇಳೆ ನಟಿ ನಯನತಾರಾ ನಟನೆಗೆ ಬ್ರೇಕ್ ಕೊಡ್ತಾರೆ ಎನ್ನುವ ಮಾತುಗಳು ಕಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ.

    MORE
    GALLERIES

  • 28

    Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

    ಕಳೆದ ಅಕ್ಟೋಬರ್ನಲ್ಲಿ ನಯನತಾರಾ ತಮ್ಮ ನಿರ್ದೇಶಕ ವಿಘ್ನೇಶ್ ಶಿವನ್ ವೈವಾಹಿಕ ಜೀವನಕ್ಕೆ ಕಾಲಿಟ್ರು. ಮದುವೆ ಬಳಿಕ ಅದ್ಧೂರಿ ವಿವಾಹ ಹಾಗೂ ಹನಿಮೂನ್ ಅಂತ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸಖತ್ ಸುದ್ದಿಯಲ್ಲಿದ್ರು.

    MORE
    GALLERIES

  • 38

    Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

    ಮದುವೆಯಾದ ಕೆಲವೇ ತಿಂಗಳ ಬಳಿಕ ಶಾಕಿಂಗ್ ಸುದ್ದಿಯನ್ನು ಸ್ಟಾರ್ ದಂಪತಿ ಹಂಚಿಕೊಂಡಿದ್ದರು. ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿದ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ದಂಪತಿ ಹಂಚಿಕೊಂಡಿದ್ರು. ಮದುವೆಯಾಗಿ ವರ್ಷ ಕಳೆಯೋ ಮುನ್ನವೇ ಇಬ್ಬರು ಪೋಷಕರಾಗಿದ್ದಾರೆ.

    MORE
    GALLERIES

  • 48

    Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

    ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಈ ಸ್ಟಾರ್ ದಂಪತಿ ಮಕ್ಕಳ ಜೊತೆಗಿನ ಫೋಟೋಗಳನ್ನು ಸಹ ಹಂಚಿಕೊಳ್ತಾರೆ. ಸ್ಟಾರ್ ದಂಪತಿ ಸಿನಿಮಾ ಹಾಗೂ ಮಕ್ಕಳ ಲಾಲನೆ-ಪಾಲನೆಯಲ್ಲೂ ಬ್ಯುಸಿ ಆಗಿದ್ದಾರೆ.

    MORE
    GALLERIES

  • 58

    Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

    ಈ ನಡುವೆ ನಯನತಾರಾ ಮಕ್ಕಳ ಆರೈಕೆಗಾಗಿ ನಟನೆಯಿಂದ ದೂರ ಸರಿಯಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ನಟನೆ ಹಾಗೂ ಮಕ್ಕಳ ಜವಾಬ್ದಾರಿ ಎರಡನ್ನು ನಿಭಾಯಿಸುವುದು ಕಷ್ಟವಾದ ಹಿನ್ನೆಲೆ ಮಕ್ಕಳ ಜೊತೆ ಸಮಯ ಕಳೆಯಲು ಕೆಲ ಕಾಲ ನಟಿ ಬ್ರೇಕ್ ತೆಗೆದುಕೊಳ್ತಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ.

    MORE
    GALLERIES

  • 68

    Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

    ನಟನೆಗೆ ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ನಟಿ ನಯನತಾರಾ ಅಧಿಕೃತವಾಗಿ ಎಲ್ಲೂ ಘೋಷಣೆ ಮಾಡಿಲ್ಲ. ಆದ್ರೆ ಇತ್ತೀಚಿಗೆ ಅವರು ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುತ್ತಿದ್ದಾರಂತೆ. ಇನ್ನು ನಯನತಾರಾ ಕೈಯಲ್ಲಿ ಹಲವು ಸಿನಿಮಾಗಳು ಇದೆಯಂತೆ.

    MORE
    GALLERIES

  • 78

    Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

    ಬಾಲಿವುಡ್ ನಟ ಶಾರುಖ್ ಖಾನ್ ಜೊತೆ ನಯನತಾರಾ, ಜವಾನ್ ಸಿನಿಮಾ ಮಾಡ್ತಿದ್ದಾರೆ. ಬಾದ್ ಷಾ ಜೊತೆ ನಯನತಾರಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಚಿತ್ರ ನಿರ್ದೇಶಕ ಅಟ್ಲಿ ಆ್ಯಕ್ಷನ್ ಕಟ್ ಹೇಳಿದ್ದು, ಜೂನ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಕೂಡ ನಟಿಸಿದ್ದಾರೆ.

    MORE
    GALLERIES

  • 88

    Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ನಯನತಾರಾ? ಅವಳಿ ಮಕ್ಕಳಿಗಾಗಿ ತೆಗೆದುಕೊಂಡ್ರಾ ಈ ನಿರ್ಧಾರ?

    ಮತ್ತೊಂದು ಚಿತ್ರ ಲೇಡಿ ಸೂಪರ್ ಸ್ಟಾರ್ 75, ನಯನತಾರಾ ಅವರ 75 ನೇ ಚಿತ್ರಕ್ಕೂ ನಟಿ ನಯನತಾರಾ ಸಹಿ ಹಾಕಿದ್ದಾರೆ. ಈ ಸಿನಿಮಾವನ್ನು ನೀಲೇಶ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ಶೀಘ್ರವೇ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಲಿದೆಯಂತೆ.

    MORE
    GALLERIES