ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತಾಡಿದ ನವ್ಯಾ ನಯಾರ್, ಗುರುವಾಯೂರ್ ದೇವಸ್ಥಾನದಿಂದ ತನಗಾದ ನಂಬಲಾಗದ ಅನುಭವಗಳ ಬಗ್ಗೆ ಮಾತಾಡಿದ್ದು, ದೈವ ಪವಾಡ ಬಗ್ಗೆ ಹಂಚಿಕೊಂಡಿದ್ದಾರೆ. ನಂದನಂ ಸಿನಿಮಾದಲ್ಲಿ ಕೃಷ್ಣ ಭಕ್ತಯಾಗಿ ಕಾಣಿಸಿಕೊಂಡಿದ್ರು ನವ್ಯಾ, ಇದೀಗ ಗುರುವಾಯೂರ್ ದೇವಸ್ಥಾನದಿಂದ ತನಗಾದ ದೈವಾನುಭವದ ಮಾತಾಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.