Navya Nair: ಸಿನಿ ತಾರೆ ನವ್ಯ ನಾಯರ್ ಹುಟ್ಟುಹಬ್ಬ, ಇವರ ರಿಯಲ್ ಲೈಫ್ ಹೇಗಿದೆ ನೋಡಿ

ದೃಶ್ಯ ಸಿನಿಮಾದಲ್ಲಿ ರವಿಚಂದ್ರನ್ ಪತ್ನಿಯಾಗಿ ನಟಿಸಿರುವ ಸೀತಾ ಅಂದ್ರೆ ನವ್ಯಾ ನಾಯರ್ ಗೆ ಹುಟ್ಟುಹಬ್ಬದ ಸಂಭ್ರಮ. ಮುಖ್ಯವಾಗಿ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಈಕೆ, ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

First published: