Namita: ಗಂಡನ ಜೊತೆಗಿನ ರೊಮ್ಯಾಂಟಿಕ್​ ಫೋಟೋ ಹಂಚಿಕೊಂಡ ನಟಿ ನಮಿತಾ..!

Namita Veerendra Chowdhary: ತಮ್ಮ ಹಾಟ್​ ಲುಕ್​ ಹಾಗೂ ಫೋಟೋಗಳಿಂದಲೇ ಸುದ್ದಿಯಲ್ಲಿರುವ ನಟಿ ನಮಿತಾ ಸದ್ಯ ಪತಿಒಂದಿಗೆ ತೆಗೆಸಿಕೊಂಡ ರೊಮ್ಯಾಂಟಿಕ್​ ಫೋಟೋಗಳಿಂದ ಸದ್ದು ಮಾಡುತ್ತಿದ್ದಾರೆ. 2017ರಲ್ಲಿ ನಟ ವೀರೇಂದ್ರ ಚೌಧರಿ ಅವರನ್ನು ಮದುವೆಯಾದ ನಮಿತಾ ಸಿನಿಮಾಗಳಿಂದ ಕೊಂಚ ದೂರವೇ ಇದ್ದಾರೆ. ಇಲ್ಲಿವೆ ಈ ಸೆಲೆಬ್ರಿಟಿ ಜೋಡಿಯ ಕೆಲವು ಫೋಟೋಗಳು. (ಚಿತ್ರಗಳು ಕೃಪೆ: ನಮಿತಾ ಹಾಗೂ ವೀರೇಂದ್ರ ಚೌಧರಿ ಅವರ ಇನ್​ಸ್ಟಾಗ್ರಾಂ ಖಾತೆ)

First published: