ತನಗಿಂತ 9 ವರ್ಷ ಕಿರಿಯ ಹುಡುಗನ ಮೇಲೆ ಲವ್ ಆಗಿದೆಯಂತೆ 33 ವರ್ಷದ ಈ ನಟಿಗೆ
ಹಿಂದಿಯ ಖ್ಯಾತ ಧಾರಾವಾಹಿ 'ತಾರಕ್ ಮೆಹ್ತಾ ಕಾ ಉಲ್ಟಾ ಚೆಶ್ಮಾ' ಕಲಾವಿದರು ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಯಾವತ್ತೂ ಮಾತನಾಡಿಲ್ಲ. ಈ ಧಾರಾವಾಹಿಯಲ್ಲಿ ಬಬಿತಾ ಜಿ ಪಾತ್ರದಲ್ಲಿ ನಟಿಸಿರುವ ಮುನ್ ಮುನ್ ದತ್ತಾ (Munmun Dutta) ಹಾಗೂ ಟಪು ಪಾತ್ರದಲ್ಲಿ ಅಭಿನಯಿಸಿರುವ ರಾಜ್ ಅನದ್ಕತ್ (Raj Anadkat) ಅವರು ನಿಜ ಜೀವದಲ್ಲಿ ಡೇಟಿಂಗ್ ಮಾಡುತ್ತಿದ್ದಾರಂತೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ಈ ಇಬ್ಬರು ಕಲಾವಿದರ ನಡುವೆ ಪ್ರೇಮ ಸಂಬಂಧವಿದೆ ಎಂದು ಬಹಳ ಸಮಯದಿಂದ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೆ ತದನಂತರದಲ್ಲಿ ಅದು ಗಾಳಿ ಸುದ್ದಿ ಅಂತಲೂ ಕೇಳಿಬಂದಿತ್ತು.
2/ 8
ಆದರೆ ಹಿಂದಿ ಕಿರುತೆರೆಯ ಹಾಸ್ಯ ಕಲಾವಿದರಾಗಿರುವ ಈ ಜೋಡಿಯ ಲವ್ ಸ್ಟೋರಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಸಲ ಇವರ ಡೇಟಿಂಗ್ ಸುದ್ದಿ ಕನ್ಫರ್ಮ್ ಅಂತೆ.
3/ 8
ಹಿಂದಿಯ ಖ್ಯಾತ ಧಾರಾವಾಹಿ 'ತಾರಕ್ ಮೆಹ್ತಾ ಕಾ ಉಲ್ಟಾ ಚೆಶ್ಮಾ' ಕಲಾವಿದರು ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಯಾವತ್ತೂ ಮಾತನಾಡಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಅಂತ ಇರುತ್ತಿದ್ದ ಈ ಜೋಡಿಯ ಸುದ್ದಿ ಈಗ ಸದ್ದು ಮಾಡುತ್ತಿದೆ.
4/ 8
ಈ ಧಾರಾವಾಹಿಯಲ್ಲಿ ಬಬಿತಾ ಜಿ ಪಾತ್ರದಲ್ಲಿ ನಟಿಸಿರುವ ಮುನ್ ಮುನ್ ದತ್ತಾ ಹಾಗೂ ಟಪು ಪಾತ್ರದಲ್ಲಿ ಅಭಿನಯಿಸಿರುವ ರಾಜ್ ಅನದ್ಕತ್ ಅವರು ನಿಜ ಜೀವದಲ್ಲಿ ಡೇಟಿಂಗ್ ಮಾಡುತ್ತಿದ್ದಾರಂತೆ.
5/ 8
ಟಪು ಪಾತ್ರದಲ್ಲಿ ಅಭಿನಯಿಸಿರುವ ರಾಜ್ ಅನದ್ಕತ್ ಅವರ ವಯಸ್ಸು ಈಗ 24 ವರ್ಷ. ಮುನ್ ಮುನ್ ದತ್ತಾ ಅವರ ವಯಸ್ಸು 33 ವರ್ಷ.
6/ 8
ಈ 33 ವರ್ಷದ ನಟಿಗೆ ಈಗ 24 ವರ್ಷದ ಸಹ ಕಲಾವಿದನ ಮೇಲೆ ಪ್ರೀತಿಯಾಗಿದೆಯಂತೆ. ಇವರ ವಯಸ್ಸಿನ ನಡುವೆ 9 ವರ್ಷಗಳ ಅಂತರವಿದೆ.
7/ 8
ಇನ್ನು ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿರುವ ಹುಡುಗರನ್ನು ಹಾಗೂ ವಯಸ್ಸಿನಲ್ಲಿ ಹಿರಿಯರಾಗಿರುವ ಹುಡುಗಿಯರನ್ನು ಪ್ರೀತಿಸುತ್ತಿರುವ ಘಟನೆಗಳು ಸಿನಿರಂಗದಲ್ಲಿ ಹೊಸದೇನಲ್ಲ.
8/ 8
ಈಗಾಗಲೇ ಸಾಕಷ್ಟು ಮಂದಿ ವಯಸ್ಸಿನಲ್ಲಿ ಹೆಚ್ಚು ಅಂತರವಿದ್ದರೂ ಪ್ರೀತಿಸಿ ಮದುವೆಯಾಗಿರುವ ನಿದರ್ಶನಗಳಿವೆ. ಅದಕ್ಕೆ ಸಾಕ್ಷಿ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್, ಅಭಿಷೇಕ್ ಹಾಗೂ ಐಶ್ವರ್ಯಾ ರೈ ಹೀಗೆ ಸಾಕಷ್ಟು ಜೋಡಿಗಳಿದ್ದಾರೆ.