Mouni Roy: ದುಬೈನಲ್ಲಿ ಕಾಲ ಕಳೆಯುತ್ತಿದ್ದಾರೆ ನಟಿ ಮೌನಿ ರಾಯ್
ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯವಾಗಿರುವ ನಟಿ ಮೌನಿ ರಾಯ್ (Mouni Roy) ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಅಲ್ಲದೆ ತಮ್ಮ ದೈನಂದಿನ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದ ಮೂಲಕವೇ ಫ್ಯಾನ್ಸ್ಗೆ ಅಪ್ಡೇಟ್ ಕೊಡುತ್ತಿರುತ್ತಾರೆ ಈ ನಟಿ. (ಚಿತ್ರಗಳು ಕೃಪೆ: ಮೌನಿ ರಾಯ್ ಇನ್ಸ್ಟಾಗ್ರಾಂ ಖಾತೆ)