Milana-Krishna: ಅರಿಶಿಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ಮಿಲನಾ ನಾಗರಾಜ್​..!

Haldi Ceremony Photos: ಇತ್ತೀಚೆಗಷ್ಟೆ ವಿವಾಹವಾಗಿ ನವದಾಂಪತ್ಯಕ್ಕೆ ಕಾಲಿಟ್ಟ ಕೃಷ್ಣ-ಮಿಲನಾ ಜೋಡಿ ಮಾಲ್ಡೀವ್ಸ್​ನಲ್ಲಿ ಹನಿಮೂನ್​ ಎಂಜಾಯ್​ ಮಾಡುತ್ತಿದ್ದಾರೆ. ತಮ್ಮ ವಿವಾಹ ಸಮಯದಲ್ಲಿ ಹೆಚ್ಚಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗದ ಕಾರಣದಿಂದ ಮಿಲನಾ ಈಗ ಅರಿಶಿಣ ಶಾಸ್ತ್ರ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಮಿಲನಾ ನಾಗರಾಜ್​ ಇನ್​ಸ್ಟಾಗ್ರಾಂ ಖಾತೆ)

First published: